• November 13, 2024

ಚುನಾವಣೆಯಲ್ಲಿ ಹರೀಶ್ ಪೂಂಜ ಅಭೂತಪೂರ್ವ ಗೆಲುವು:ವಿಟ್ಲ ಸಾಲೆತ್ತೂರಿನ ಅಭಿಮಾನಿಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ

 ಚುನಾವಣೆಯಲ್ಲಿ ಹರೀಶ್ ಪೂಂಜ ಅಭೂತಪೂರ್ವ ಗೆಲುವು:ವಿಟ್ಲ ಸಾಲೆತ್ತೂರಿನ ಅಭಿಮಾನಿಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ

 

ಬೆಳ್ತಂಗಡಿ:ಮೇ 28 ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ ರವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುತ್ತೇವೆ ಎಂದು ಹರಕೆ ಹೊತ್ತಿದ್ದರು ಆ ಪ್ರಯುಕ್ತ ವಿಟ್ಲ ಸಾಲೆತ್ತೂರಿನ ವಿಶ್ವನಾಥ ಗೌಡ ಮತ್ತು ಶರತ್ ರವರು ಪಾದಯಾತ್ರೆಯನ್ನು ಪೂರೈಸಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಶಾಸಕರಾದ ಹರೀಶ್ ಪೂಂಜಾ ರವರನ್ನು ಭೇಟಿಯಾದರು .

ಈ ಸಂದರ್ಭದಲ್ಲಿ ಲೋಕೇಶ್ ನಾವುಳೆ, ಮನೋಜ್ ನಾವುಳೆ, ದಿನೇಶ್ ಖಂಡಿಗ ಉಪಸ್ಥಿತರಿದ್ದ

Related post

Leave a Reply

Your email address will not be published. Required fields are marked *

error: Content is protected !!