• June 15, 2024

ಗುರಿಪಳ್ಳ ಗ್ರಾಮದ ಮಾಜಿ ಕಾಂಗ್ರೆಸ್ ಸದಸ್ಯೆ ಬಿಜೆಪಿ ಸೇರ್ಪಡೆ

 ಗುರಿಪಳ್ಳ ಗ್ರಾಮದ ಮಾಜಿ ಕಾಂಗ್ರೆಸ್ ಸದಸ್ಯೆ ಬಿಜೆಪಿ ಸೇರ್ಪಡೆ

ಗುರಿಪಳ್ಳ: ಹರೀಶ್ ಪೂಂಜಾರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ಕನ್ಯಾಡಿ1 ಗುರಿಪಳ್ಳ ಗ್ರಾಮದ ಮಾಜಿ ಕಾಂಗ್ರೆಸ್ ಸದಸ್ಯೆ , ಕನ್ಯಾಡಿ ನಡ ಪಂಚಾಯತಿಯ 2 ಬಾರಿ ಸದಸ್ಯರಾದಂತಹ ರೇಖಾ ನಾಯ್ಕ ಮತ್ತು ಬಾಲಕೃಷ್ಣ ನಾಯ್ಕ ಮತ್ತು ಅವರ ಬೆಂಬಲಿಗರು ಜಯಂತ ಗೌಡ ಇವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಇವರನ್ನು ಬಿಜೆಪಿ ಪಕ್ಷದ ಧರ್ವಜವನ್ನು ನೀಡಿ ಬರಮಾಡಿಕೊಂಡರು

Related post

Leave a Reply

Your email address will not be published. Required fields are marked *

error: Content is protected !!