ನಾರಾವಿ: ಬೈಕ್ – ಗೂಡ್ಸ್ ಟೆಂಪೋ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ದುರ್ಮರಣ
ನಾರಾವಿ: ಬೈಕ್ -ಗೂಡ್ಸ್ ಟೆಂಪೋ ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಾರಾವಿ ಗ್ರಾಮದ ಅರಸುಕಟ್ಟೆ ಎಂಬಲ್ಲಿ ನಡೆದಿದೆ.
ಮೃತ ಬೈಕ್ ಸವಾರ ತಣ್ಣೀರುಪಂತ ನಿವಾಸಿ ಜೋಕಿ ರೋಡ್ರಿಗಸ್ ಎಂದು ತಿಳಿದುಬಂದಿದೆ. ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ