• July 16, 2024

ಗುರಿಪಲ್ಲ ಪರಿಸರದ ಸತೀಶ್ ಮತ್ತು ಉಮಾವತಿ ದಂಪತಿಗಳ ಮಡಿಲಿಗೆ ಮಗುವಿನ ಭಾಗ್ಯ ಕರುಣಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ: ದಿನೇ ದಿನೇ ಪವಾಡಗಳ ಮೇಲೆ ಪವಾಡ

 ಗುರಿಪಲ್ಲ ಪರಿಸರದ  ಸತೀಶ್ ಮತ್ತು ಉಮಾವತಿ ದಂಪತಿಗಳ ಮಡಿಲಿಗೆ ಮಗುವಿನ ಭಾಗ್ಯ ಕರುಣಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ: ದಿನೇ ದಿನೇ ಪವಾಡಗಳ ಮೇಲೆ ಪವಾಡ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗುರಿಪಲ್ಲ ಪರಿಸರದ ಸತೀಶ್ ಮತ್ತು ಉಮಾವತಿ ಎಂಬುವವರು ಸುಮಾರು 8 ವರ್ಷಗಳ ಹಿಂದೆ ಮದುವೆಯಾಗಿದ್ದು ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ.

ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ದೇವಿ ಚಾಮುಂಡೇಶ್ವರಿ ಅಮ್ಮನವರ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಮಯದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ, ನಿಮ್ಮ ದಾಂಪತ್ಯದ ಜೀವನದಲ್ಲಿ ಒಂದು ವರ್ಷದ ಒಳಗಡೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಅಭಯ ಕೊಟ್ಟಳು. ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ ಮಕ್ಕಳ ಭಾಗ್ಯ ಒದಗಿ ಬಂತು. ಅವರ ಕತ್ತಲೆಯ ಜೀವನವನ್ನು ಬೆಳಕು ಕೊಟ್ಟ ಶ್ರೀದೇವಿ ಚಾಮುಂಡೇಶ್ವರಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!