• July 27, 2024

ಪುತ್ತೂರು: ಪಟಾಕಿ ಗೋಡನ್ ನಲ್ಲಿ ಬೆಂಕಿ ಅವಘಡ: ಸ್ಪೋಟಗೊಂಡ ಪಟಾಕಿಗಳು: ಬೆಂಕಿ ನಂದಿಸಲು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ

 ಪುತ್ತೂರು: ಪಟಾಕಿ ಗೋಡನ್ ನಲ್ಲಿ ಬೆಂಕಿ ಅವಘಡ: ಸ್ಪೋಟಗೊಂಡ ಪಟಾಕಿಗಳು: ಬೆಂಕಿ ನಂದಿಸಲು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ

ಪುತ್ತೂರು: ಪಟಾಕಿ ಶೇಖರಿಸಿಟ್ಟಿದ್ದ ಗೋಡಾನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪಟಾಕಿಗಳು ಸ್ಪೋಟಗೊಂಡಿರುವ ಘಟನೆ ನ.1 ರಂದು ಪುತ್ತೂರಿನ ಬೈಪಾಸ್ ನ ಕಟ್ಟಡವೊಂದರಲ್ಲಿ ಸಂಭವಿಸಿದೆ.

ಪರಿಣಾಮ ಓರ್ವನಿಗೆ ಗಾಯಗಳಾಗಿವೆ. ಬೆಂಕಿ ನಂದಿಸಲು ಕೂಡಲೇ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!