• September 12, 2024

ಕಂಬಳಬೆಟ್ಟು: ತಲೆಯ ನರದ ತೊಂದರೆಯಿಂದ ಬಳಲುತ್ತಿರುವ ಬಾಲಕಿಗೆ ವಿಶೇಷ ವೇಷ ಧರಿಸಿ ಹಣ ಸಂಗ್ರಹಿಸಿ ಬಾಲಕಿಗೆ ಹಸ್ತಾಂತರಿಸಿದ ತಂಡ

 ಕಂಬಳಬೆಟ್ಟು: ತಲೆಯ ನರದ ತೊಂದರೆಯಿಂದ ಬಳಲುತ್ತಿರುವ ಬಾಲಕಿಗೆ ವಿಶೇಷ ವೇಷ ಧರಿಸಿ ಹಣ ಸಂಗ್ರಹಿಸಿ ಬಾಲಕಿಗೆ ಹಸ್ತಾಂತರಿಸಿದ ತಂಡ

ಕಂಬಳಬೆಟ್ಟು: ವಿಟ್ಲ ಮಡ್ನೂರು ಗ್ರಾಮದ ಬಂಟ್ವಾಳ ತಾಲೂಕಿನ ಕಂಬಳ ಬೆಟ್ಟು ನಿವಾಸಿ ದಿವಂಗತ ವನರಾಜ ಹಾಗೂ ಲೀಲಾವತಿ ದಂಪತಿಯ ಪುತ್ರಿ ವರ್ಷಿನಿ 14 ವರ್ಷದ ಬಾಲಕಿಯ ತಲೆಯ ನರದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಗೆ ಶ್ರೀ ವಿಷ್ಟು ಯುವಶಕ್ತಿ ಬಳಗ (ರಿ) ಮಜ್ಜಾರಡ್ಕ ವತಿಯಿಂದ ನಡೆದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಚುಕ್ಕಿ ವಿಟ್ಲ ,ರವಿ ಬೆಳ್ಳಾರೆ ಹಾಗೂ ನಾಗೇಶ್ ಬೆಳ್ಳಾರೆ ವಿಶೇಷ ವೇಷ ಧರಿಸಿ ಸಹಾಯ ಹಸ್ತಕ್ಕಾಗಿ ಡಬ್ಬ ಹಿಡಿದು ಹಣ ಸಂಗ್ರಹಣೆ ಮಾಡಿ ಅದರಲ್ಲಿ ಬಂದ ಮೊತ್ತವನ್ನು ಇಂದು ನರದ ತೊಂದರೆಯಿಂದ ಬಳಲುತ್ತಿದ್ದ ವರ್ಷಿನಿ ಅವರಿಗೆ ಹಸ್ತಾಂತರಿಸಿದರು.

Related post

Leave a Reply

Your email address will not be published. Required fields are marked *

error: Content is protected !!