• October 18, 2024

ಸಹಕಾರಿ ವ್ಯವಸಾಯಿಕ ಸಂಘ(ನಿ), ಬಂಗಾಡಿ ವತಿಯಿಂದ ಸದಸ್ಯರಿಗೆ ಮತ್ತು ಗ್ರಾಹಕರಿಗೆ ದಸರಾ ಹಾಗೂ ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬಗಳ ವಿಶೇಷ ಕೊಡುಗೆ

 ಸಹಕಾರಿ ವ್ಯವಸಾಯಿಕ ಸಂಘ(ನಿ), ಬಂಗಾಡಿ ವತಿಯಿಂದ ಸದಸ್ಯರಿಗೆ ಮತ್ತು ಗ್ರಾಹಕರಿಗೆ ದಸರಾ ಹಾಗೂ ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬಗಳ ವಿಶೇಷ ಕೊಡುಗೆ

 

ಬಂಗಾಡಿ: ಸಹಕಾರಿ ವ್ಯವಸಾಯಿಕ ಸಂಘ(ನಿ), ಬಂಗಾಡಿ ವತಿಯಿಂದ ಸದಸ್ಯರಿಗೆ ಮತ್ತು ಗ್ರಾಹಕರಿಗೆ ದಸರಾ ಹಾಗೂ ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬಗಳ ವಿಶೇಷ ಕೊಡುಗೆ ನೀಡುತ್ತಿದೆ.

ಅಕ್ಟೋಬರ್ 2023 ರಿಂದ ಡಿಸೆಂಬರ್ 2023 ತಿಂಗಳಿಗೆ ಮಾತ್ರ ಸೀಮಿತವಾಗಿದ್ದು 365 ದಿನಗಳಿಗೆ ಠೇವಣಿಗಳಿಗೆ ಆಕರ್ಷಕ ಬಡ್ಡಿದರ 10% ಆಗಿದ್ದು, ಶೀಘ್ರ ಸಾಲಕ್ಕಾಗಿ ಆಕರ್ಷಕ ಬಡ್ಡಿದರದಲ್ಲಿ ಮನೆ ನಿರ್ಮಾಣ, ಸ್ಥಿರಾಸ್ತಿ ಅಡಮಾನ, ಭೂಮಿ ಖರೀದಿ, ವಾಹನ, ಆಭರಣ ಈಡು ಸಾಲಕ್ಕಾಗಿ ಈ ಸಂಘದ ಶಾಖೆಗಳು ಭೇಟಿ ನೀಡಿ ಈ ವಿಶೇಷ ಯೋಜನೆಯನ್ನು ಪಡೆಯಬಹುದು

Related post

Leave a Reply

Your email address will not be published. Required fields are marked *

error: Content is protected !!