• October 18, 2024

ನಾವರ: ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಆಮಂತ್ರಣ ಪರಿವಾರದ ಮುಖ್ಯಸ್ಥ ವಿಜಯ ಕುಮಾರ್ ಜೈನ್ ಅವರಿಗೆ ಗೌರವ

 ನಾವರ: ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಆಮಂತ್ರಣ ಪರಿವಾರದ ಮುಖ್ಯಸ್ಥ ವಿಜಯ ಕುಮಾರ್ ಜೈನ್ ಅವರಿಗೆ ಗೌರವ

 

ನಾವರ: ಅಳದಂಗಡಿ ಸಮೀಪದ ಸುಲ್ಕೇರಿ ಗ್ರಾಮ ಪಂಚಾಯತು ವ್ಯಾಪ್ತಿಯ
ನಾವರ ಸ.ಕಿ.ಪ್ರಾ.ಶಾಲೆಯಲ್ಲಿ ಯುವಶಕ್ತಿ ನಾವರ ಇದರ ವತಿಯಿಂದ ನಡೆದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ
ಆಮಂತ್ರಣ ಪರಿವಾರದ ಮುಖ್ಯಸ್ಥ ವಿಜಯ ಕುಮಾರ್ ಜೈನ್ ಇವರನ್ನು
ಗೌರವಿಸಲಾಯಿತು

ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳ್ತೆದಾರರಾದ ಶಿವಪ್ರಸಾದ್ ಅಜಿಲರು, ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ನಾರಾವಿ ವಲಯ ಜನಜಾಗೃತಿ ಅಧ್ಯಕ್ಷ ನಿತ್ಯಾನಂದ ನಾವರ, ಪ್ರಗತಿಪರ ಕೃಷಿಕ ಲ್ಯಾನ್ಸಿ ರೊಡ್ರಿಗಸ್, ಪಿಲ್ಯ ಜಾಮೀಯ ಮಸೀದಿಯ ಮಹಮ್ಮದ್ ಹನೀಪ್, ಜಯಾನಂದ ಕೊರಲ್ಲ, ಯುವಶಕ್ತಿ ಅಧ್ಯಕ್ಷ ಪ್ರಸಾದ್ ಕೊರಲ್ಲ, ಕಾರ್ಯದರ್ಶಿ ಸಂದೀಪ್ ಕೊರಲ್ಲ, ಪ್ರಶಾಂತ್ ಹಿಮರಡ್ಡ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!