• July 16, 2024

Tags :Navara

ಕಾರ್ಯಕ್ರಮ ಕ್ರೀಡೆ

ನಾವರ: ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಆಮಂತ್ರಣ ಪರಿವಾರದ ಮುಖ್ಯಸ್ಥ ವಿಜಯ ಕುಮಾರ್

ನಾವರ: ಅಳದಂಗಡಿ ಸಮೀಪದ ಸುಲ್ಕೇರಿ ಗ್ರಾಮ ಪಂಚಾಯತು ವ್ಯಾಪ್ತಿಯನಾವರ ಸ.ಕಿ.ಪ್ರಾ.ಶಾಲೆಯಲ್ಲಿ ಯುವಶಕ್ತಿ ನಾವರ ಇದರ ವತಿಯಿಂದ ನಡೆದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿಆಮಂತ್ರಣ ಪರಿವಾರದ ಮುಖ್ಯಸ್ಥ ವಿಜಯ ಕುಮಾರ್ ಜೈನ್ ಇವರನ್ನುಗೌರವಿಸಲಾಯಿತು ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳ್ತೆದಾರರಾದ ಶಿವಪ್ರಸಾದ್ ಅಜಿಲರು, ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ನಾರಾವಿ ವಲಯ ಜನಜಾಗೃತಿ ಅಧ್ಯಕ್ಷ ನಿತ್ಯಾನಂದ ನಾವರ, ಪ್ರಗತಿಪರ ಕೃಷಿಕ ಲ್ಯಾನ್ಸಿ ರೊಡ್ರಿಗಸ್, ಪಿಲ್ಯ ಜಾಮೀಯ ಮಸೀದಿಯ ಮಹಮ್ಮದ್ ಹನೀಪ್, ಜಯಾನಂದ ಕೊರಲ್ಲ, […]Read More

ಕಾರ್ಯಕ್ರಮ

ನಾವರ ಗೋಳಿಕಟ್ಟೆಯಲ್ಲಿ ಜರಗುವ 20 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಪೂಜಾ

ನಾವರ : ನಾವರ ಗೋಳಿಕಟ್ಟೆಯಲ್ಲಿ ಜರಗುವ 20 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಅ.6 ರಂದು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಗೊಂಡಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ರಾವ್, ಶಾರದೋತ್ಸವ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಪಿ.ಹೆಚ್.ಪ್ರಕಾಶ್ ಶೆಟ್ಟಿ, ಪ್ರಧಾನ ಸಂಚಾಲಕರಾದ ವಿಜಯ ಕುಮಾರ್ ಜೈನ್, 2023 ಸಾಲಿನ ಅಧ್ಯಕ್ಷರಾದ ರಮಾನಾಥ ಪಾದೆಮಾರಡ್ಡ, ಕಾರ್ಯದರ್ಶಿ ಪುಷ್ಪಾವತಿ ಯೋಗಕ್ಷೇಮ ನಾವರ, ಮಾಜಿ ಅಧ್ಯಕ್ಷರಾದ ವೀರೇಂದ್ರ ಕುಮಾರ್ ಜೈನ್, […]Read More

ಅಪಘಾತ ಜಿಲ್ಲೆ ಸಮಸ್ಯೆ ಸ್ಥಳೀಯ

ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವಿಘ್ನೇಶ್ ಎಂಬ ಯುವಕನಿಗೆ ಬೇಕಾಗಿದೆ ನೆರವಿನ ಹಸ್ತ:

ನಾವರ: ಸುಳ್ಕೇರಿ ಗ್ರಾ.ಪಂ ವ್ಯಾಪ್ತಿಯ ನಾವರ ಗ್ರಾಮದ ಗಿರಿಯಪ್ಪ ನಾಯ್ಕ ಇವರ ಪುತ್ರ ವಿಘ್ನೇಶ್ ಎಂಬ ಯುವಕ ಆ.20 ರಂದು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ತಲೆ ಮತ್ತು ಎದೆ ಭಾಗಕ್ಕೆ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಕುಟುಂಬವು ತೀರ ಬಡತನದಲ್ಲಿದೆ. ಆಸ್ಪತ್ರೆಯ ವೆಚ್ಚ ಲಕ್ಷಕ್ಕೂ ಅಧಿಕವಾಗಿ ಖರ್ಚಾಗುತ್ತದರ ಎಂದು ಡಾಕ್ಟರ್ ತಿಳಿಸಿದ್ದಾರೆ. ಈ ಕುಟುಂಬವು ಡಾಕ್ಟರ್ ಹೇಳಿದಷ್ಟು ಹಣ ಬರಿಸಲು ಅಸಮರ್ಥರಾಗಿದ್ದು ದಾನಿಗಳು, ಸಂಘ ಸಂಸ್ಥೆಗಳ, ನಮ್ನೆಲ್ಲರ ಆರ್ಥಿಕ ಸಹಾಯದ ಅವಶ್ಯಕತರ ಆ […]Read More

error: Content is protected !!