• October 16, 2024

ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವಿಘ್ನೇಶ್ ಎಂಬ ಯುವಕನಿಗೆ ಬೇಕಾಗಿದೆ ನೆರವಿನ ಹಸ್ತ: ಬಾಳಿ ಬದುಕಬೇಕಾದ ನಾವರ ಗ್ರಾಮದ ಯುವಕನಿಗೆ ನೆರವಾಗುವಿರ??

 ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವಿಘ್ನೇಶ್ ಎಂಬ ಯುವಕನಿಗೆ ಬೇಕಾಗಿದೆ ನೆರವಿನ ಹಸ್ತ: ಬಾಳಿ ಬದುಕಬೇಕಾದ ನಾವರ ಗ್ರಾಮದ ಯುವಕನಿಗೆ ನೆರವಾಗುವಿರ??

 

ನಾವರ: ಸುಳ್ಕೇರಿ ಗ್ರಾ.ಪಂ ವ್ಯಾಪ್ತಿಯ ನಾವರ ಗ್ರಾಮದ ಗಿರಿಯಪ್ಪ ನಾಯ್ಕ ಇವರ ಪುತ್ರ ವಿಘ್ನೇಶ್ ಎಂಬ ಯುವಕ ಆ.20 ರಂದು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ತಲೆ ಮತ್ತು ಎದೆ ಭಾಗಕ್ಕೆ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಈ ಕುಟುಂಬವು ತೀರ ಬಡತನದಲ್ಲಿದೆ. ಆಸ್ಪತ್ರೆಯ ವೆಚ್ಚ ಲಕ್ಷಕ್ಕೂ ಅಧಿಕವಾಗಿ ಖರ್ಚಾಗುತ್ತದರ ಎಂದು ಡಾಕ್ಟರ್ ತಿಳಿಸಿದ್ದಾರೆ. ಈ ಕುಟುಂಬವು ಡಾಕ್ಟರ್ ಹೇಳಿದಷ್ಟು ಹಣ ಬರಿಸಲು ಅಸಮರ್ಥರಾಗಿದ್ದು ದಾನಿಗಳು, ಸಂಘ ಸಂಸ್ಥೆಗಳ, ನಮ್ನೆಲ್ಲರ ಆರ್ಥಿಕ ಸಹಾಯದ ಅವಶ್ಯಕತರ ಆ ಕುಟುಂಬಕ್ಕಿದೆ.

ತಮ್ಮಿಂದಾಗುವ ಸಹಾಯದಿಂದ ಬಾಳಿ ಬದುಕಬೇಕಾದ ಯುವಕನ ಜೀವ ರಕ್ಷಣೆಯಾಗಬೇಕಾಗಿದೆ

ಸಹಾಯ ನೀಡಲು ಬಯಸುವವರು ಈ ಕೆಳಗಿನ ನಂಬರ್ ಗೆ ಫೋನ್ ಪೇ ಮಾಡಬಹುದು
ಫೋನ್ ಪೇ ನಂಬರ್ 8971644086 ಕಿರಣ್ ನಾವರ

Related post

Leave a Reply

Your email address will not be published. Required fields are marked *

error: Content is protected !!