• July 27, 2024

ಇಪ್ಪತ್ತು ಕೃತಿ ಬರೆದಿರುವ ಶ್ವೇತಾ ನಿಹಾಲ್ ಜೈನ್ ರವರ ಸಮಗ್ರ ಸಾಧನೆಗೆ ಗೌರವ ಡಾಕ್ಟರೇಟ್

 ಇಪ್ಪತ್ತು ಕೃತಿ ಬರೆದಿರುವ ಶ್ವೇತಾ ನಿಹಾಲ್ ಜೈನ್ ರವರ ಸಮಗ್ರ ಸಾಧನೆಗೆ ಗೌರವ ಡಾಕ್ಟರೇಟ್

ಕ್ರಿಯಾಶೀಲತೆ, ಪಾದರಸದ ಚಟುವಟಿಕೆ,ನ್ಯಾನೋ ಕಥೆಯ ಸರದಾರಿಣಿ ಶ್ವೇತಾ ನಿಹಾಲ್ ಜೈನ್
ಈಗಾಗಲೇ 20 ಕೃತಿಗಳನ್ನು ಬರೆದಿ ದ್ದಾರೆ, 8 ತರಗತಿಯಿಂದಲೇ ಬರವಣಿಗೆ ಪ್ರಾರಂಭ ಮಾಡಿದ ಯುವ ಲೇಖಕಿ, ಇವರು ವಿಶೇಷ ವಾಗಿ ಬರೆಯುವ ನ್ಯಾನೋ ಕತೆ ಕರ್ನಾಟಕದ ಮನ ಮನೆ ಗೆದ್ದಿದೆ.

ಮನಸ್ಸು, ದೇಹ, ಆತ್ಮ ಮೂರನ್ನು ಸಮನ್ವಯ ಸಾದಿಸುವ ಪರಿಶುದ್ಧ ಕ್ರಿಯೆಯ ಮೂಲಕ 42 ಕ್ಕೂ ಹೆಚ್ಚು ಕ್ರಿಯೆಗಳನ್ನು ಕರಗತ ಮಾಡಿ,ಸಂಶೋಧನೆ ಮಾಡಿ ಹಲವಾರು ಉಚಿತ ಹೀಲಿಂಗ್ ತರಗತಿಗಳನ್ನು ನೀಡಿದ್ದಾರೆ, ಪರಿಶುದ್ಧ ಕ್ರಿಯೆಯಲ್ಲಿ ಸಪ್ತ ಚಕ್ರ ಹೀಲಿ0ಗ್ ಮೂಲಕ ಕ್ರಿಯಾ ಯೋಗ ಮಾಡಿರುತ್ತಾರೆ,ಇವರ ಎಲ್ಲ ಸಾಧನೆಗಳನ್ನು ಗುರುತಿಸಿ ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾ ಫ್ಲೋರೀಡ ಯು. ಎಸ್. ಎ ಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ,

Related post

Leave a Reply

Your email address will not be published. Required fields are marked *

error: Content is protected !!