• July 15, 2024

ನಿಡ್ಲೆ: ವನಮಹೋತ್ಸವ 2023 ಕಾರ್ಯಕ್ರಮ

 ನಿಡ್ಲೆ: ವನಮಹೋತ್ಸವ 2023 ಕಾರ್ಯಕ್ರಮ

ನಿಡ್ಲೆ: ನಿಸರ್ಗ ಯುವಜನೇತರ ಮಂಡಲ(ರಿ) ಬರೆಂಗಾಯ, ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಇವುಗಳ ಸಹಯೋಗದೊಂದಿಗೆ ವನಮಹೋತ್ಸವ -2023 ಕಾರ್ಯಕ್ರಮವು ಜುಲೈ.22 ರಂದು ಶ್ರೀ ನಾಗವೇಣಿ ಅಮ್ಮ ಸಭಾಭವನ ಕಲ್ಕುಡಗುಡ್ಡೆ ಬರೆಂಗಾಯದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಗಣ್ಯರು, ಸ್ಥಳೀಯ ಗ್ರಾಮಸ್ಥರು ಮೊದಲಾದವರು ಭಾಗಿಯಾಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!