• July 16, 2024

Tags :Nidle

ಕಾರ್ಯಕ್ರಮ

ನಿಡ್ಲೆ: ವನಮಹೋತ್ಸವ 2023 ಕಾರ್ಯಕ್ರಮ

ನಿಡ್ಲೆ: ನಿಸರ್ಗ ಯುವಜನೇತರ ಮಂಡಲ(ರಿ) ಬರೆಂಗಾಯ, ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಇವುಗಳ ಸಹಯೋಗದೊಂದಿಗೆ ವನಮಹೋತ್ಸವ -2023 ಕಾರ್ಯಕ್ರಮವು ಜುಲೈ.22 ರಂದು ಶ್ರೀ ನಾಗವೇಣಿ ಅಮ್ಮ ಸಭಾಭವನ ಕಲ್ಕುಡಗುಡ್ಡೆ ಬರೆಂಗಾಯದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಗಣ್ಯರು, ಸ್ಥಳೀಯ ಗ್ರಾಮಸ್ಥರು ಮೊದಲಾದವರು ಭಾಗಿಯಾಗಿದ್ದರು.Read More

ಕಾರ್ಯಕ್ರಮ ಜಿಲ್ಲೆ ಶಾಲಾ ಚಟುವಟಿಕೆ

ನಿಡ್ಲೆ ಹಿರಿಯ ಪ್ರಾಥಮಿಕ ಶಾಲೆ , ಅಂಗನವಾಡಿ ಕೇಂದ್ರ ಹಾಗೂ ಹೊಕ್ಕಾಡಿಗೋಳಿ ಹಿರಿಯ

ನಿಡ್ಲೆ: ನಾಗೇಶ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕೊಡೆ ಬುಕ್ ಪೆನ್ ಪೆನ್ಸಿಲ್ ಹಣ್ಣು ಹಂಪಲು ಹಾಗೂ ಹೂವಿನ ಗಿಡ ಹಾಗೂ ಪುಸ್ತಕ ಹಾಗೂ ಸಿಹಿ ತಿಂಡಿ ವಿತರಣೆ ಕಾರ್ಯಕ್ರಮವು ಜು.10 ರಂದು ಸರಕಾರಿ ಹಿರಿಯ ಪ್ರೌಡ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆ ಹಾಗೂ ಅಂಗನವಾಡಿ ಕೇಂದ್ರ ನಿಡ್ಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೊಳಿ ಹಾಗೂ ಅಂಗನವಾಡಿ ಕೇಂದ್ರಕ್ಕೆ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಆಯೋಜಕರಾದ ನಾಗೇಶ್ ಕುಮಾರ್, ಸುದಾ ನಾಗೇಶ್ ಕುಮಾರ್, […]Read More

ಅಪಘಾತ ಜಿಲ್ಲೆ ಸ್ಥಳೀಯ

ನಿಡ್ಲೆ:ಕುದ್ರಾಯದಲ್ಲಿ ಭೀಕರ ರಸ್ತೆ ಅಪಘಾತ:ಓರ್ವ ಸಾವು ; ಏಳು ಮಂದಿಗೆ ಗಂಭೀರ ಗಾಯ

ನಿಡ್ಲೆ : ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು ಇದರಲ್ಲಿ ಓರ್ವ ಸಾವನ್ನಪ್ಪಿದ್ದು ,ಏಳು ಜನರಿಗೆ ಗಂಭೀರ ಗಾಯಗೊಂಡ ಘಟನೆ ಧರ್ಮಸ್ಥಳದ ಕುದ್ರಾಯದಲ್ಲಿ ನ.23 ರಂದು ಸಂಜೆ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸುತ್ತಿದ್ದ ಮಂಡ್ಯ ಜಿಲ್ಲೆಯ ಹತ್ತು ಮಂದಿಯ ಕುಟುಂಬ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ಬೊಲೇರೋ ವಾಹನವನ್ನು ರಸ್ತೆಯ ಬಲಕ್ಕೆ ಪಾರ್ಕ್ ಮಾಡಿ ನಿಲ್ಲಿಸಿ ಇಳಿದು ಅಂಗಡಿ ಹೋಗುತ್ತಿದ್ದರು ಈ ವೇಳೆ ಧರ್ಮಸ್ಥಳ ಡಿಪೋದಿಂದ ಮೈಸೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ […]Read More

error: Content is protected !!