• December 8, 2024

ವಿಟ್ಲ: ಮನೆಯ ಮೇಲೆ ಬಿದ್ದ ಪಿಕಪ್: ಮನೆಗೆ ಸಂಪೂರ್ಣ ಹಾನಿ: ಮಹಿಳೆ ಗಂಭೀರ

 ವಿಟ್ಲ: ಮನೆಯ ಮೇಲೆ ಬಿದ್ದ ಪಿಕಪ್: ಮನೆಗೆ ಸಂಪೂರ್ಣ ಹಾನಿ: ಮಹಿಳೆ ಗಂಭೀರ

 

ವಿಟ್ಲ: ಕೋಳಿ ಸಾಗಿಸುತ್ತಿದ್ದ ಪಿಕಪ್ ವೊಂದು ರಸ್ತೆಯ ಕೆಳಗಿದ್ದ ಹಂಚಿನ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಂದು ಭಾಗ ಸಂಪೂರ್ಣ ಹಾನಿಯಾಗಿದ್ದು ಮನೆಯ ಒಳಗೆ ಮಹಿಳೆಯೋರ್ವರು ಸಿಲುಕಿಕೊಂಡ ಘಟನೆ ಇಂದು ಪರಿಯಲ್ತಡ್ಕ- ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ.

ಪರಿಣಾಮ ನೂರಾರು ಕೋಳಿಗಳು ಸತ್ತುಬಿದ್ದಿವೆ. ಅಪಘಾತ ನಡೆದ ವೇಳೆ ಮಹಿಳೆ ಮನೆಯೊಳಗೆ ಮಲಗಿದ್ದು ಗಂಭೀರ ಗಾಯವಾಗಿದೆ ಎನ್ನಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!