ಆರಿಕೋಡಿ: ಕಾರ್ಣಿಕವನ್ನು ಮೆರೆಯುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಪವಾಡ ಮತ್ತೆ ಮತ್ತೆ ಸಾಬೀತಾಗುತ್ತಿದೆ. ನಂಬಿ ಬಂದ ಭಕ್ತರನ್ನು ಪೊರೆಯುವ ಶ್ರೀ ಚಾಮುಂಡೇಶ್ವರಿಯ ಕಾರ್ಣಿಕ ಭಕ್ತರನ್ನು ಸನ್ನಿದಾನಕ್ಕೆ ಬರುವಂತೆ ಮಾಡುತ್ತಿದೆ. ಸಾವಿರಾರು ಭಕ್ತರನ್ನು ಪೊರೆಯುವ ಈ ಕ್ಷೇತ್ರಕ್ಕೆ ಭಕ್ತರು ತನ್ನ ಇಷ್ಟಾರ್ಥಗಳನ್ನು ಈಡೇರುವಂತೆ ಪ್ರಾರ್ಥಿಸುತ್ತಾರೆ. ಅದರಂತೆ ಸಕಲ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳು ಈಡೇರಿಸುವ ಈ ತಾಯಿಯ ಪವಾಡ ಸೋಜುಗವೇ ಸರಿ ಕಡಬ ತಾಲೂಕಿನ ಬಿಳಿ ನೆಲೆ ಗ್ರಾಮದ ತೋಟದ ಮೂಲೆ ಮನೆಯ ಹರೀಶ್ ಮತ್ತು […]
ಆರಿಕೋಡಿ: ಬೆಳ್ತಂಗಡಿ ತಾಲೂಕಿನ, ಬೆಳಾಲು ಗ್ರಾಮದ ಐತಿಹಾಸಿಕ ಪ್ರಸಿದ್ದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂಧನ, ಮುತ್ತಿನಹಾರ ಚಲನಚಿತ್ರ ಖ್ಯಾತ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ದೇವಿಯ ಸಾನಿಧ್ಯಕ್ಕೆ ಜ.1 ರಂದು ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಓಷ್ಯನ್ ಪರ್ಲ್ ಮುಖ್ಯ ವ್ಯವಸ್ಥಾಪಕರಾದ ಪ್ರಭಾಕರ್ ಶೆಟ್ಟಿ ಮತ್ತು ನವಶಕ್ತಿಯ ರಾಜೇಶ್ ಶೆಟ್ಟಿ ಜೊತೆಗಿದ್ದರು.Read More
ತಣ್ಣೀರುಪಂತ ಗ್ರಾಮದ ರವಿ ಎಂಬವರ ಭೂಮಿಯಲ್ಲಿ ಜಲದ ಸಮಸ್ಯೆ: ಹಲವು ದೇವಾಲಯಗಳಿಗೆ ಹರಕೆ:
ತಣ್ಣೀರುಪಂತ: ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಪೊಸಂದೋಡಿ ಮನೆಯ ರವಿ ಎಂಬುವವರು ತನ್ನ ಭೂಮಿಯಲ್ಲಿ ಜಲದ ಸಮಸ್ಯೆ ಕಂಡುಬಂದಿದ್ದ ವೇಳೆ ಹಲವು ದೇವಾಲಯಗಳಿಗೆ ಹರಕೆ ನೀಡಿದರು ಏನೂ ಪ್ರಯೋಜನ ಆಗದೇ ಇದ್ದಾಗ, ಐತಿಹಾಸಿಕ ಪ್ರಸಿದ್ದ ಪುಣ್ಯಕ್ಷೇತ್ರವಾಗಿರುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಅನುಗ್ರಹದಿಂದ ನೀರಿನ ಸಮಸ್ಯೆಯು ಬಗೆಹರಿದ ಘಟನೆ ನಡೆದಿದೆ. ನೀರಿನ ಸಮಸ್ಯೆ ಕಂಡುಬಂದಾಗ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಅಭಯ ನುಡಿಯಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಾಗ ಅಭಯ ನುಡಿಯಲ್ಲಿ ನಿಮ್ಮ ಭೂಮಿಯಲ್ಲಿದ್ದ ಸಮಸ್ಯೆಯನ್ನು ಪರಿಹಾರ ಮಾಡಿ ನೀರಿನ […]Read More
ಮೊಗ್ರು: ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ ಮೊಗ್ರು, ಬೆಳ್ತಂಗಡಿ ಇದರ ನವೀಕೃತ ಮಂದಿರದ ಪ್ರವೇಶೋತ್ಸವವು ಡಿ.31 ರಿಂದ ಜ.01 ಆದಿತ್ಯವಾರದವರೆಗೆ ನಡೆಯಲಿದೆ. ಮಂದಿರದ ಪ್ರವೇಶೋತ್ಸವವು ಶ್ರೀ ಅನಂತಕೃಷ್ಣ ಉಡುಪ ಮುದ್ಯ ಇವರ ಪೌರೋಹಿತ್ಯದಲ್ಲಿ ನೆರವೇರಲಿದೆ. ಡಿ. 31 ರಂದು ಮೊಗ್ರು,ಬಂದಾರು,ಬಜತ್ತೂರುಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ , ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ನಡೆಯಲಿದ್ದು, ನಂತರ ಅನ್ನಸಂತರ್ಪಣೆ ನಡೆಯಲಿದೆ. ಜ.01-01-2023 ನೇ ಆದಿತ್ಯವಾರದಂದು ಪೂರ್ವಾಹ್ನ ಗಣಹೋಮ, ಚಂಡಿಕಾ ಹೋಮ ನಡೆದ ಬಳಿಕ ಶ್ರೀ ದುರ್ಗಾನುಗ್ರಹ […]Read More
ಬೆಳ್ತಂಗಡಿ ತಾಲೂಕಿನ ಬರೆಂಗಾಯ ವಣಸಾಯ ಶ್ರೀ ವನದುರ್ಗ ದೇವಸ್ಥಾನ ಕೊಡಂಗೆ ಇಲ್ಲಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಇತಿಹಾಸ ಪ್ರಸಿದ್ದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಡಿ.29 ರಂದು ಭೇಟಿ ನೀಡಿದರು.ಈ ವೇಳೆ ಸಮಿತಿಯ ಸರ್ವಸದಸ್ಯರು ಮತ್ತು ಊರವರು ಅವರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿದ ಧರ್ಮದರ್ಶಿಗಳು:ಧರ್ಮಸ್ಥಳ ಪೊಲೀಸ್ ಠಾಣೆಗೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಧರ್ಮದರ್ಶಿಗಳನ್ನು ಠಾಣೆಯ […]Read More
ಆರಿಕೋಡಿ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಆರಿಕೋಡಿಯಲ್ಲಿ ನೆಲೆನಿಂತ ಶ್ರೀ ಚಾಮುಂಡೇಶ್ವರಿ ತಾಯಿಯನ್ನು ನೆನೆದರೆ ಭಕ್ತರ ಕಷ್ಟಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ಅದರಂತೆ ಕಷ್ಟ ಎಂದು ಬಂದ ಭಕ್ತರ ಪಾಲಿಗೆ ವರದಾನವಾಗುತ್ತಾಳೆ ಈ ತಾಯಿ ಎಂದರೆ ತಪ್ಪಾಗಲಾರದು ಹೌದು ಬೆಳ್ತಂಗಡಿ ತಾಲೂಕಿನ ಕೊಲೋಡಿ ಮನೆಯ ರವಿ ಮತ್ತು ಅವರ ಧರ್ಮಪತ್ನಿ ಸುಮಂಗಲ ದಂಪತಿಗಳು ಸುಮಾರು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಕೂಡಿ ಬರಲಿಲ್ಲ. ಆ ಸಂದರ್ಭದಲ್ಲಿ ಎಲ್ಲಾ […]Read More
ಬರಹ: ಸುನಿಲ್ ಗೊನ್ಸಾಲ್ವಿಸ್, ಮಡಂತ್ಯಾರು. ಜಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬ ಸಮಸ್ತ ಕ್ರೈಸ್ತ ಬಾಂಧವರಿಗೆ ಅತೀ ಪವಿತ್ರವಾದ ಹಾಗೂ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಡಿಸೆಂಬರ್ 25 ರಂದು ಮಧ್ಯರಾತ್ರಿ ನಮ್ಮ ರಕ್ಷಕ ಅಂದರೆ ನಮ್ಮ ದೇವರಾದ ಪ್ರಭು ಯೇಸು ಕ್ರಿಸ್ತರು ಜನಿಸಿದ ಹಬ್ಬವೇ ಕ್ರಿಸ್ಮಸ್. ಪರಿಶುದ್ಧ ಕನ್ಯಾಮರಿಯಮ್ಮ ಹಾಗೂ ಸಂತ ಜೋಸೆಫ್ ಪ್ರಭು ಯೇಸು ಕ್ರಿಸ್ತರ ಮಾತಾ ಪಿತರು. ಸಂತ ಜೋಸೆಫರಿಗೆ ಕನ್ಯಾಮರಿಯಮ್ಮನವರೊಂದಿಗೆ ವಿವಾಹ ಆಗಿರಲಿಲ್ಲ, ಕೇವಲ ನಿಶ್ಚಿತಾರ್ಥ ಮಾತ್ರ ಆಗಿತ್ತು. ದೇವದೂತರು ಸಂತ ಜೋಸೆಫರಿಗೆ ಕನಸಿನಲ್ಲಿ […]Read More
ದೇವರಗುಡ್ಡೆ ಆಶ್ರಮ-ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ-ನಿಡಿಗಲ್ ಸಂಪರ್ಕ ರಸ್ತೆಗೆ 1.15
ಕಲ್ಮಂಜ: ಕಲ್ಮಂಜ ಗ್ರಾಮದ ದೇವರಗುಡ್ಡೆ ಆಶ್ರಮ-ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ-ನಿಡಿಗಲ್ ಸಂಪರ್ಕ ರಸ್ತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 1.15 ಕೋಟಿ ರೂ ಅನುದಾನ ಬಿಡುಗಡೆಗೊಂಡಿದೆ. ಅನುದಾನವನ್ನು ಬಿಡುಗಡೆಗೊಳಿಸಿದ ಶಾಸಕ ಹರೀಶ್ ಪೂಂಜರಿಗೆ ಕಲ್ಮಂಜ ಗ್ರಾಮಸ್ಥರು ಅಭಿನಂದನೆಯನ್ನು ತಿಳಿಸಿದ್ದಾರೆ.Read More
ಬೆಳಾಲಿನ ಮಾಯ ಶ್ರೀ ಮಹಾದೇವ ದೇವಸ್ಥಾನದ ವಠಾರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ
ಬೆಳ್ತಂಗಡಿ : ಡಿ.11 ರಂದು ಬೆಳಾಲು ಮಾಯದ ಮಹಾದೇವ ದೇವಸ್ಥಾನದ ವಠಾರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಜಾಗರಣ ವೇದಿಕೆ ಮಾತೃ ಸುರಕ್ಷಾ ಪ್ರಮುಖ್ ಗಣರಾಜ್ ಭಟ್ ಕೆದಿಲ ಮಾತನಾಡಿಹಿಂದೂ ಹುಡುಗಿಯರ ಜೀವನದಲ್ಲಿ ಆಟವಾಡುತ್ತಾ ಲವ್ ಜಿಹಾದ್ ನ ಷಡ್ಯಂತ್ರಕ್ಕೆ ಸಿಲುಕಿಸುತ್ತಾರೆ.ಆದುದರಿಂದ ನಮ್ಮ ಸ್ತ್ರೀಯರಿಗೆ ಹಿಂದೂ ಧರ್ಮದ ಮಹತ್ವವನ್ನು ತಿಳಿಸಿಕೊಡುವುದು ಅತ್ಯಂತ ಅವಶ್ಯಕ ಇದೆ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸನಾತನ ಸಂಸ್ಥೆಯ ಆನಂದ ಗೌಡರವರು ಮಾತನಾಡುತ್ತ ಹಿಂದುಗಳು […]Read More