• September 21, 2024

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಗೆ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾಕಾರಂಜಿಯಲ್ಲಿ ಹಲವಾರು ಪ್ರಶಸ್ತಿಗಳು

 ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಗೆ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾಕಾರಂಜಿಯಲ್ಲಿ ಹಲವಾರು ಪ್ರಶಸ್ತಿಗಳು

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ* ಪ್ರಾಪ್ತಿ ವಿ ಶೆಟ್ಟಿ ಎಂಟನೇ ತರಗತಿ ಭರತನಾಟ್ಯ ದಲ್ಲಿ ದ್ವಿತೀಯ, ಚಾರಿತ್ರ 10ನೇ ತರಗತಿ ಗಜಲ್ ಪ್ರಥಮ, ಭಾರ್ಗವಿ ಮತ್ತು ತಂಡ ಜಾನಪದ ನೃತ್ಯ ದ್ವಿತೀಯ , ಸಹನಾ ಆಚಾರ್ಯ ಮತ್ತು ಬಳಗ ಕವ್ವಾಲಿ ಪ್ರಥಮ, ಬೃಂದಾ ಎಂಟನೇ ತರಗತಿ ಚಿತ್ರಕಲೆ ಪ್ರಥಮ, ಶ್ರೀ ರಕ್ಷಾ ಎಂಟನೇ ತರಗತಿ ಜಾನಪದ ಹಾಡು ದ್ವಿತೀಯ, ಶ್ರೇಯಾಸ್. ಎಸ್ ಎಂಟನೇ ತರಗತಿ ಲಘು.ಸಂಗೀತ ತೃತೀಯ , ಶಾಶ್ವತ್ ಎಸ್ ಶೆಟ್ಟಿ 9ನೇ ತರಗತಿ ಮತ್ತು ರಕ್ಷಿತ್ ಶೆಟ್ಟಿ ಎಂಟನೇ ತರಗತಿ ರಸಪ್ರಶ್ನೆ ತೃತೀಯ ಸ್ಥಾನಗಳಿಸಿರುತ್ತಾರೆ

. ಪ್ರಾಥಮಿಕ ವಿಭಾಗದಲ್ಲಿ ಇಂಗ್ಲಿಷ್ ಕಂಠಪಾಠ-ನಿಧಿಶಾ ಪ್ರಥಮ, ಹಿಂದಿ ಕಂಠಪಾಠ-ಪ್ರಸ್ತುತಿ ಪ್ರಥಮ,ಭಕ್ತಿಗೀತೆ-ಜನೇಶ್ ಜೆ ಎಂ ಪ್ರಥಮ, ಕಥೆ ಹೇಳುವುದು-ದಿಶಾ ಡಿ ಎ ಪ್ರಥಮ, ಅಭಿನಯ ಗೀತೆ- ಅನಘ ಎ. ಜೆ ಪ್ರಥಮ, ಚಿತ್ರಕಲೆ- ಮೋಕ್ಷ ದ್ವಿತೀಯ, ಕ್ಲೇ ಮೋಡೆಲ್- ದಿಶಾ ಡಿ ಎ ದ್ವಿತೀಯ, ಕವನ ವಚನ- ನಿಧಿಶಾ ತೃತೀಯ,ಇಂಗ್ಲಿಷ್ ಕಂಠಪಾಠ- ಖುಷಿ ಬಂಗೇರ ಪ್ರಥಮ, ಕನ್ನಡ ಕಂಠಪಾಠ- ಆಧ್ಯಾ ಆರ್ ಪ್ರಥಮ, ದೇಶಭಕ್ತಿ ಗೀತೆ- ಆಧ್ಯಾ ಹೆಚ್ ಪ್ರಥಮ, ಚಿತ್ರಕಲೆ -ಭಾನ್ವಿ ಎಸ್ ದ್ವಿತೀಯ, ಧಾರ್ಮಿಕ ಪಠಣ ಸಂಸ್ಕೃತ-ವೇದವ್ಯಾಸ ದ್ವಿತೀಯ, ಧಾರ್ಮಿಕ ಪಠಣ ಅರಬಿಕ್ – ಹನಿಯಾ ಫಾತಿಮಾ ದ್ವಿತೀಯ, ಕಥೆ ಹೇಳುವುದು- ಆದ್ಯ ಆರ್ ದ್ವಿತೀಯ, ಅಭಿನಯ ಗೀತೆ- ನಮ್ಯ ಶೆಟ್ಟಿ ದ್ವಿತೀಯ, ಭಕ್ತಿ ಗೀತೆ- ಆದ್ಯ ಹೆಚ್ ತೃತೀಯ, ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ರವರ ಮಾರ್ಗ ದರ್ಶನದಲ್ಲಿ ಶಿಕ್ಷಕ ವೃಂದದವರು ಇವರಿಗೆ ತರಬೇತಿಯನ್ನು ನೀಡಿರುತ್ತಾರೆ

Related post

Leave a Reply

Your email address will not be published. Required fields are marked *

error: Content is protected !!