ನಾಪತ್ತೆಯಾಗಿದ್ದ ಮಾಚಾರು ನಿವಾಸಿ, ಆಟೋ ಚಾಲಕ ಸುಧಾಕರ್ ಮೃತ ದೇಹ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ
ಮಾಚಾರು ನಿವಾಸಿ, ಆಟೋ ಚಾಲಕ ಸುಧಾಕರ್ ಎಂಬವರು ನಾಪತ್ತೆಯಾಗಿದ್ದು ಇಂದು ಅವರ ದೇಹ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜೂ 28 ರಂದು ಬೆಳಗ್ಗೆ ಆಟೋ ದಲ್ಲಿ ಮನೆಯಿಂದ ಹೊರಟವರು ಮತ್ತೆ ಮನೆಗೆ ವಾಪಾಸ್ಸಾಗದೆ ನಾಪತ್ತೆಯಾಗಿದ್ದರು. ಎಷ್ಟೆ ಹುಡುಕಾಡಿದರು ಸಿಗದ ಸುಧಾಕರ್ ಇದೀಗ ಬಜೆಗೊಳಿಯ ನೆಲ್ಲಿಕಾರ್ ಸಮೀಪದ ಕಾಡಿನಲ್ಲಿ ಆತ್ಮಹತ್ಯೆಯ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ