• April 10, 2025

Tags :Vitla

ಕ್ರೈಂ ಜಿಲ್ಲೆ ಸ್ಥಳೀಯ

ವಿಟ್ಲ: ಆಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಪತ್ತೆ: ಸುಮಾರು 20 ಕೆಜಿ ಗೋಮಾಂಸ

  ವಿಟ್ಲ: ಮೇಗಿನ ಪೇಟೆ ಎಂಬಲ್ಲಿ ಆಟೋ ರಿಕ್ಷಾದ ಸೀಟಿನಡಿಯಲ್ಲಿ ಸುಮಾರು 20 ಕೆಜಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ತಿಳಿದ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ಡಿ.28ರಂದು ನಡೆದಿದೆ. ಪೊಲೀಸರು ಆಟೋರಿಕ್ಷಾದಲ್ಲಿ ಗೋಮಾಂಸವಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆಟೋ ರಿಕ್ಷಾದ ಸೀಟಿನಡಿಯಲ್ಲಿ ಗೋಮಾಂಸದ ಕಟ್ಟು ಪತ್ತೆಯಾಗಿದೆ. ಸಾಲೆತ್ತೂರು ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಆಟೋ ರಿಕ್ಷವನ್ನುಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದಾಗ , 20 ಕೆಜಿ ಎಷ್ಟು ದಿನದ ಮಾಂಸ […]Read More

ಸಮಸ್ಯೆ ಸ್ಥಳೀಯ

ವಿಟ್ಲ: ಬೆನ್ನು ಮೂಳೆ ಮುರಿತಕ್ಕೋಳಗಾದ ಅಶೋಕ್ ಅಂಚನ್ ರವರಿಗೆ ವಿನೂತನ ಯುವಕ ಮಂಡಲ

  ವಿಟ್ಲ: ವಿನೂತನ ಯುವಕ ಮಂಡಲ(ರಿ) ಬೊಳಂತಿಮೊಗರು ಸಕ್ರಿಯ ಸದಸ್ಯ ಅಶೋಕ್ ಅಂಚನ್ ಎಂಬವರು ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಯಾವುದೇ ಕೆಲಸ ಕಾರ್ಯ ಮಾಡಲಾಗದೆ ಇದ್ದು, ಇವರಿಗೆ ವಿನೂತನ ಯುವಕ ಮಂಡಲದ(ರಿ)ಬೊಳಂತಿಮೊಗರು ವಿಟ್ಲ ವತಿಯಿಂದ 10000 ರೂ ಚಿಕಿತ್ಸಾ ವೆಚ್ಚವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿನೂತನ ಯುವಕ ಮಂಡಲದ(ರಿ)ಬೊಳಂತಿಮೊಗರು ವಿಟ್ಲ ಯುವಕಮಂಡಲದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರುRead More

error: Content is protected !!