• September 17, 2024

Tags :Varaha

ಸಿನಿಮಾ

ಕಾಂತಾರ ಸಿನೆಮಾದಲ್ಲಿರುವ “ವರಾಹ ರೂಪಂ” ಹಾಡು ಬಳಸದಂತೆ ಕಾಂತಾರ ಚಿತ್ರತಂಡಕ್ಕೆ ಕೋರ್ಟ್ ಸೂಚನೆ:

ಕಾಂತಾರ ಸಿನಿಮಾ ಎಲ್ಲೆಡೆ ತನ್ನ ಹವಾ ಎಬ್ಬಿಸಿ ಬಿಟ್ಟಿದೆ. ಕಾಂತಾರ ಸಿನಿಮಾದಲ್ಲಿರುವ ಫೇಮಸ್ ಹಾಡು ವರಾಹ ರೂಪಂ ವಿವಾದ ಹುಟ್ಟಿಸಿತ್ತು. ಈ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ನವರಸಂ ಹಾಡಿನಿಂದ ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನು ಚಿತ್ರತಂಡ ಎದುರಿಸಿತ್ತು. ಕಾಂತಾರ ಸಿನಿಮಾದ ವರಾಹ ರೂಂ ಎನ್ನುವ ಫೇಮಸ್ ಟ್ಯೂನ್ ಅನ್ನು 5 ವರ್ಷ ಹಳೆಯ ಮಲಯಾಳಂ ಸಿನಿಮಾದಿಂದ ಕದ್ದಿದ್ದಾರೆ ಎಂಬ ಮಾತು ಬಂದಿತ್ತು. ಈ ಕುರಿತು ಮಲಯಾಳಂ ನ ತೈಕ್ಕುಡಂ […]Read More

error: Content is protected !!