• September 8, 2024

Tags :Sullia

ಕಾರ್ಯಕ್ರಮ

ಸುಳ್ಯ: ಬೆಂಗಳೂರಿನ ಸಿಸ್ಕೋ ಸಂಸ್ಥೆಯಿಂದ 52 ಉದ್ಯೋಗಿಗಳಿಂದ ರೈಟ್ ಟು ಲಿವ್ ಕೋಟೆ

ಬೆಂಗಳೂರಿನ ಸಿಸ್ಕೋ (Cisco)ಸಂಸ್ಥೆಯಿಂದ 52 ಉದ್ಯೋಗಿಗಳು ರೈಟ್ ಟು ಲಿವ್ ಕೋಟೆ ಫೌಂಡೇಶನ್ ಸಹಭಾಗಿತ್ವದಲ್ಲಿ ಸುಳ್ಯ ದಲ್ಲಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಚಟುವಟಿಕೆ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು. ಕೇರಿಯೆರ್ ಗೈಡೆನ್ಸ್,ವಿಜ್ಞಾನ ಪ್ರಯೋಗ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.ಕ್ರೀಡಾಂಗಣದಲ್ಲಿ ಸ್ಪರ್ಧೆ &ಮನೋರಂಜನ ಕಾರ್ಯಕ್ರಮ ಗಳನ್ನು ನಡೆಸಿ ಕೊಟ್ಟರು.ವೃತ್ತಿ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಶೌಚಾಲಯದ ಗೋಡೆ ಗಳಿಗೆ ಬಣ್ಣ ಬಳಿದು ಸುಂದರ ಗೊಳಿಸಿದರು.ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ, ಸರ್ಕಾರಿ ಪ್ರೌಢಶಾಲೆ ಸುಳ್ಯ, ಕಿರಿಯ ಪ್ರಾಥಮಿಕ ಶಾಲೆ ಅಚ್ರಪಾಡಿ, […]Read More

error: Content is protected !!