• July 27, 2024

ಸುಳ್ಯ: ಬೆಂಗಳೂರಿನ ಸಿಸ್ಕೋ ಸಂಸ್ಥೆಯಿಂದ 52 ಉದ್ಯೋಗಿಗಳಿಂದ ರೈಟ್ ಟು ಲಿವ್ ಕೋಟೆ ಫೌಂಡೇಶನ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಚಟುವಟಿಕೆ ಕಾರ್ಯಕ್ರಮ

 ಸುಳ್ಯ: ಬೆಂಗಳೂರಿನ ಸಿಸ್ಕೋ ಸಂಸ್ಥೆಯಿಂದ 52 ಉದ್ಯೋಗಿಗಳಿಂದ ರೈಟ್ ಟು ಲಿವ್ ಕೋಟೆ ಫೌಂಡೇಶನ್ ಸಹಭಾಗಿತ್ವದಲ್ಲಿ  ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಚಟುವಟಿಕೆ ಕಾರ್ಯಕ್ರಮ

ಬೆಂಗಳೂರಿನ ಸಿಸ್ಕೋ (Cisco)ಸಂಸ್ಥೆಯಿಂದ 52 ಉದ್ಯೋಗಿಗಳು ರೈಟ್ ಟು ಲಿವ್ ಕೋಟೆ ಫೌಂಡೇಶನ್ ಸಹಭಾಗಿತ್ವದಲ್ಲಿ ಸುಳ್ಯ ದಲ್ಲಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಚಟುವಟಿಕೆ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು.

ಕೇರಿಯೆರ್ ಗೈಡೆನ್ಸ್,ವಿಜ್ಞಾನ ಪ್ರಯೋಗ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.ಕ್ರೀಡಾಂಗಣದಲ್ಲಿ ಸ್ಪರ್ಧೆ &ಮನೋರಂಜನ ಕಾರ್ಯಕ್ರಮ ಗಳನ್ನು ನಡೆಸಿ ಕೊಟ್ಟರು.ವೃತ್ತಿ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.

ಶೌಚಾಲಯದ ಗೋಡೆ ಗಳಿಗೆ ಬಣ್ಣ ಬಳಿದು ಸುಂದರ ಗೊಳಿಸಿದರು.ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ, ಸರ್ಕಾರಿ ಪ್ರೌಢಶಾಲೆ ಸುಳ್ಯ, ಕಿರಿಯ ಪ್ರಾಥಮಿಕ ಶಾಲೆ ಅಚ್ರಪಾಡಿ, ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ Cisco ಟೀಮ್ ನ ಸಂಪತ್ ಬಂನಂದ, ವಿಷ್ಣುಕಿರಣ್ ಬಜ್ಪೆ, ರೈಟ್ ಟು ಲಿವ್ ಕೋಟೆ ಫೌಂಡೇಶನ್ ಪರವಾಗಿ ವೀರೇಶ್ ಸೊಂಡೆ, ಪ್ರದೀಪ್ ಉಬರಡ್ಕ, ಜಯಂತ್, ಸ್ನೇಹ ಸೊಂಡೆ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!