ಉಜಿರೆ: ಗುಣಮಟ್ಟದ ಆಹಾರ ಮತ್ತು ಉತ್ಕೃಷ್ಟ ಸೇವೆಗಳಿಂದ ಗ್ರಾಹಕರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರವಾಗಿರುವ ಓಷನ್ ಪರ್ಲ್ ಹೋಟೆಲ್ ಸೆ.30ರಂದು ಉಜಿರೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಉಜಿರೆ ಎಸ್ ಡಿಎಂ ಕಾನೂನು ಕಾಲೇಜಿನ ಸಮೀಪದಲ್ಲಿ ಆರಂಭಗೊಳ್ಳಲಿರುವ ಈ ಹೊಟೇಲ್ ನಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ರೆಸ್ಟೋರೆಂಟ್ ಗಳಿರಲಿವೆ. ಒಂದು ಪ್ರೆಸಿಡೆನ್ಸಿಯಲ್ ಸೂಟ್ ರೂಂ, ಮೂರು ಸೂಟ್ ರೂಂ ಸಹಿತ ಒಟ್ಟು 36 ಸುಸಜ್ಜಿತ ರೂಂ ಗಳಿವೆ. ಸಭೆ ಸಮಾರಂಭಗಳಿಗಾಗಿ 1 ಬ್ಯಾಂಕ್ವೆಟ್ ಹಾಲ್ ವ್ಯವಸ್ಥೆಯೂ ಇಲ್ಲಿದೆ. ಹೆಸರಾಂತ ಉದ್ಯಮಿ, […]Read More