• September 21, 2024

Tags :Mankala

ಸಿನಿಮಾ

ಮಾಂಕಾಲ ತುಳು ಕನ್ನಡ ಚಲನಚಿತ್ರ ಬಿಡುಗಡೆಗೆ ಸಿದ್ದ

ಮಹಾಲಕ್ಷ್ಮಿ ಪ್ರೊಡಕ್ಷನ್ ನ ಪ್ರಥಮ ಚಲನಚಿತ್ರ ಮಾಂಕಾಲ ಸತತವಾಗಿ 3 ವರ್ಷಗಳಿಂದ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆಸಂಜಯ್ ದಯಾನಂದ ಕಥೆ ಚಿತ್ರಕತೆ ನಿರ್ದೇಶನವಿರುವ ಈ ಐತಿಹಾಸಿಕ ಕಥಾಹಂದರವು ತುಳುನಾಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೋಕದ ಅನಾವರಣ ಮಾಡಲಿದೆ ತುಳುನಾಡಿನ ದೈವಗಳು ಹಾಗೂ ಸಂಸ್ಕೃತಿಗೆ ಧಕ್ಕೆಯಾಗದಂತೆ ಸಾಮಾಜಿಕ ಜೀವನದ ತುಳುವರ ಏಳು ಬೀಳಿನ ಮಜಲುಗಳನ್ನು ಚಿತ್ರೀಸಿದೆ ಪೂರ್ಣಪ್ರಮಾಣದಲ್ಲಿ ಯುವ ಕಲಾವಿದರ ಸೇರ್ಪಡೆ ಹಾಗೂ ಭಾಗವಹಿಸುವಿಕೆ ಮುಂಬೈ ಹಾಗೂ ಮಹಾರಾಷ್ಟ್ರ ಭಾಗದ ಕಲಾವಿದರ ಸಮಾಗಮದಿಂದ ಚಿತ್ರಕತೆ ಅತ್ಯುತ್ತಮವಾಗಿ ಮೂಡಿ […]Read More

error: Content is protected !!