• November 22, 2024

Tags :Hosmar

ಜಿಲ್ಲೆ ರಾಜ್ಯ ಸ್ಥಳೀಯ

ಹೊಸ್ಮಾರು: ಪಪ್ಪಾಯಿಯ ಒಳಭಾಗದಲ್ಲಿ ಕಂಡು ಬಂತು ಎರಡು ಪಪ್ಪಾಯಿಗಳು: ಪ್ರಕೃತಿಯ ವಿಸ್ಮಯವನ್ನು ಕಂಡು

  ಈದು: ಮನವನ್ನು ಕದಿಯುವ ಹಲವಾರು ಅಂಶಗಳು ಪ್ರಕೃತಿಯಲ್ಲಿ ಜಗತ್ತಿನಲ್ಲಿ ನಡೆಯುತ್ತಿರುತ್ತವೆ. ಈ ಕೌತುಕಗಳು ನಮ್ಮ ಕಣ್ಣಿಗೆ ಅತಿ ವಿಶೇಷವಾದ ಅಂಶಗಳನ್ನು ನೀಡುತ್ತಿರುತ್ತವೆ. ಈ ಕೌತುಕಗಳನ್ನು ನಾವು ನಮ್ಮ ಕಣ್ಣಲ್ಲಿ ಮನದಲ್ಲಿ ಹಿಡಿದಿಟ್ಟಾಗ ಅತ್ಯಂತ ಮನೋಹರವಾದ ಅನುಭವ ನಮಗುಂಟಾಗುತ್ತದೆ.  ಪ್ರಕೃತಿಯಲ್ಲಿ ಎಷ್ಟೇಷ್ಟೋ ಅಚ್ಚರಿಯ ಅದ್ಭುತ ಸಂಗತಿಗಳು ನಡೆಯುತ್ತಿರುತ್ತವೆ. ಈ ಅಚ್ಚರಿಗಳು ನಮ್ಮಲ್ಲಿ ಕೌತುಕಕ್ಕೆ ಕಾರಣವಾಗುತ್ತದೆ. ನಮ್ಮಲ್ಲಿ ಆನಂದವನ್ನು ಅದ್ಭುತದ ಸರಮಾಲೆಯನ್ನು ಉಂಟುಮಾಡುವಂತಹ ಈ ಚಿತ್ರಗಳು ಅದ್ಭುತ ದೃಶ್ಯಾವಳಿಗಳೆಂದು ಕರೆಯಿಸಿಕೊಳ್ಳುತ್ತವೆ. ಈ ನಿಗೂಢತೆಗಳನ್ನು ಬಿಚ್ಚಿಡುತ್ತಾ ಹೋದಂತೆಲ್ಲಾ ನಮಗೆ ಕುತೂಹಲಪೂರ್ಣ […]Read More

ಕ್ರೀಡೆ

ಕಾರ್ಕಳ ತಾಲೂಕು ಮಟ್ಟದ ಖೋ ಖೋ ಪಂದ್ಯದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕರ್ನಾಟಕ

  ಹೊಸ್ಮಾರ್: ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಬೆಲ್ಮಣ್ ನಲ್ಲಿ ಸೆ.2 ರಂದು ನಡೆದ ಕಾರ್ಕಳ ತಾಲೂಕು ಮಟ್ಟದ ಖೋ ಖೋ ಪಂದ್ಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೊಸ್ಮಾರಿನ ಬಾಲಕಿಯರು ಜಯಶಾಲಿಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.Read More

ಕ್ರೀಡೆ

ಹೊಸ್ಮಾರು: ಹೊಸ್ಮಾರು ವಲಯ ಮಟ್ಟದ ಖೋ – ಖೋ ಪಂದ್ಯಾಟ

  ಹೊಸ್ಮಾರು: ಹೊಸ್ಮಾರು ವಲಯ ಮಟ್ಟದ ಖೋ – ಖೋ ಪಂದ್ಯಾಟಆ.18 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಮಾರಿನಲ್ಲಿ ಜರುಗಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಜಗದೀಶ್ ಅಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂದ್ಯಾಟದಲ್ಲಿ 8 ತಂಡಗಳು ಭಾಗವಹಿಸಿದ್ದು, ಗ್ರಾಮ ಪಂಚಾಯತ್ ಸದಸ್ಯರಾದ ಪುರುಷೋತ್ತಮ್ ರಾವ್ , ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣಕುಮಾರ್ ಎನ್ ಈ ಕ್ರೀಡಾಪಟುಗಳಿಗೆ ಬಹುಮಾನವನ್ನು ವಿತರಿಸಿದರು. ವೇದಿಕೆಯಲ್ಲಿ ಸಂಪತ್ ಕುಮಾರ್, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಆನಂದ ಪೂಜಾರಿ , […]Read More

error: Content is protected !!