• November 21, 2024

Tags :Gerukatte

ಕಾರ್ಯಕ್ರಮ ಶಾಲಾ ಚಟುವಟಿಕೆ

ಗೇರುಕಟ್ಟೆ ಮನ್ ಶರ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಫಲಿತಾoಶ ಪ್ರಕಟಣೆ ಹಾಗೂ ಪೋಷಕರ ಮಹಾಸಭೆ

  ಬೆಳ್ತಂಗಡಿ; ಗೇರುಕಟ್ಟೆ ಮನ್ ಶರ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಫಲಿತಾoಶ ಪ್ರಕಟಣೆ ಹಾಗೂ ಪೋಷಕರ ಮಹಾಸಭೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ರವರು ಸಾಂಕೇತಿಕವಾಗಿ ಹಕ್ಕಿಗೆ ನೀರುಣಿಸುವ ಮೂಲಕ ಜಾಗೃತಿಯ ಸಂದೇಶದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ಇವರು ಪ್ರಸ್ತಾವನೆಗೈದು, ಸುಡುಬಿಸಿಲಿನ ದಾಹಕೆ ಅವೆಷ್ಟೋ ಪ್ರಾಣಿ – ಪಕ್ಷಿಗಳು ಹೈರಾಣಾಗುತ್ತಿವೆ . ಅವುಗಳಿಗೆ ಪ್ರತಿ ಮನೆಯಲ್ಲೂ ನೀರಿಡುವ ಮೂಲಕ ದಯೆಬತೋರೋಣ.‌ ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸೋಣ ಎಂದು […]Read More

ಆಯ್ಕೆ

ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಗೇರುಕಟ್ಟೆ ನಿವಾಸಿ ಡಾ| ಅನುದೀಕ್ಷಾರಿಂದ ಅತ್ಯುತ್ತಮ ಸಾಧನೆ

  ಗೇರುಕಟ್ಟೆ: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಇವರು ನಡೆಸಿದ ಫ್ರೀ ಕ್ಲಿನಿಕಲ್ ಪ್ರೋಸ್ಟೊಡಾಂಟಿಕ್ಸ್ ನಲ್ಲಿ 4ನೇ ರ್ಯಾಂಕ್, ಪ್ರಾಸ್ಟೊಡಾಂಟಿಕ್ಸ್ ಕ್ರೌನ್ ಮತ್ತು ಬ್ರಿಡ್ಜ್ ನಲ್ಲಿ 5 ನೇ ರ್ಯಾಂಕ್, ಪಿರಿಯೋಡೆಂಟಿಕ್ಸ್ ನಲ್ಲಿ 8ನೇ ರ್ಯಾಂಕ್ ಮತ್ತು ಜನರಲ್ ಸರ್ಜರಿಯಲ್ಲಿ 9 ನೇ ರ್ಯಾಂಕ್ ಪಡೆದು ದಂತ ವೈದ್ಯಕೀಯ ಅಂತಿಮ ವರ್ಷದ ಪರೀಕ್ಷೆಯಲ್ಲಿ ಗೇರುಕಟ್ಟೆಯ ನಿವಾಸಿ ಡಾ ಅನುದೀಕ್ಷಾ ಎಸ್ ಆರ್ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರು ಗೇರುಕಟ್ಟೆ ನಿವಾಸಿ ಶಿವರಾಂ ಮತ್ತು […]Read More

ಅಪಘಾತ ಸ್ಥಳೀಯ

ಗೇರುಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು

  ಗೇರುಕಟ್ಟೆ:ಗೇರುಕಟ್ಟೆ ವ್ಯಾಪ್ತಿಯ ರೇಶ್ಮೆ ರೋಡ್ ನಲ್ಲಿ  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದ ಘಟನೆ ಸೆ.1 ರಂದು ಮುಂಜಾನೆ ನಡೆದಿದೆ. ಕಾರು ಚಾಲಕ ಹಾಗೂ ಅದರಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರ ಸಹಾಯದಿಮದ ಕಾರನ್ನು ಮೇಲಕ್ಕೆತ್ತಲಾಗಿದೆ.Read More

ಸಮಸ್ಯೆ ಸ್ಥಳೀಯ

ಗೇರುಕಟ್ಟೆ: ರಿಕ್ಷಾ ನಿಲ್ದಾಣದ ಬಳಿ ವಿದ್ಯುತ್ ಕಂಬದ ಪೆಟ್ಟಿಗೆ ಓಪನ್: ನೇತಾಡುತ್ತಿದೆ ಅಪಾಯಕಾರಿ

  ಗೇರುಕಟ್ಟೆ : ಇಲ್ಲಿಯ ಆಟೋ ರಿಕ್ಷಾ ನಿಲ್ದಾಣದ ಪಕ್ಕದಲ್ಲಿ ವಿದ್ಯುತ್ ಕಂಬಕ್ಕೆ ಪೂರೈಕೆ ಮಾಡಲು ಅಳವಡಿಸಿದ ತಂತಿಗಳು ಆಪಾಯಕಾರಿ ಪರಿಸ್ಥಿತಿಯಲ್ಲಿ ಇದೆ. ಇಲ್ಲಿ ಸಾರ್ವಜನಿಕ ಬಸ್ಸ್ ತಂಗುದಾಣವಾಗಿದ್ದು, ಶಾಲಾ ಕಾಲೇಜುಗಳಿಗೆ ಬರುವ ನೂರಾರು ಮಕ್ಕಳು ವಾಹನಗಳಿಗೆ ಹತ್ತುವಾಗ,ಇಳಿಯುವಾಗ  ಅಪ್ಪಿ,ತಪ್ಪಿ ಕೈ ತಾಗಿದರೆ ಸಾವು ನಿಶ್ಚಿತ. ಆದುದರಿಂದ ಕಂಬಗಳಿರುವ ತಂತಿಗಳಿಗೆ ಭದ್ರವಾದ ಪೆಟ್ಟಿಗೆ ಅಳವಡಿಸ ಬೇಕು. ಈ ಹಿಂದೆ ಹಲವಾರು ಬಾರಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮುಂದೆ ಆಗುವ ಅನಾಹುತವನ್ನು ತಪ್ಪಿಸುವುದಕ್ಕಾಗಿ […]Read More

error: Content is protected !!