• September 12, 2024

ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಗೇರುಕಟ್ಟೆ ನಿವಾಸಿ ಡಾ| ಅನುದೀಕ್ಷಾರಿಂದ ಅತ್ಯುತ್ತಮ ಸಾಧನೆ

 ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಗೇರುಕಟ್ಟೆ ನಿವಾಸಿ ಡಾ| ಅನುದೀಕ್ಷಾರಿಂದ ಅತ್ಯುತ್ತಮ ಸಾಧನೆ

ಗೇರುಕಟ್ಟೆ: ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಇವರು ನಡೆಸಿದ ಫ್ರೀ ಕ್ಲಿನಿಕಲ್ ಪ್ರೋಸ್ಟೊಡಾಂಟಿಕ್ಸ್ ನಲ್ಲಿ 4ನೇ ರ್ಯಾಂಕ್, ಪ್ರಾಸ್ಟೊಡಾಂಟಿಕ್ಸ್ ಕ್ರೌನ್ ಮತ್ತು ಬ್ರಿಡ್ಜ್ ನಲ್ಲಿ 5 ನೇ ರ್ಯಾಂಕ್, ಪಿರಿಯೋಡೆಂಟಿಕ್ಸ್ ನಲ್ಲಿ 8ನೇ ರ್ಯಾಂಕ್ ಮತ್ತು ಜನರಲ್ ಸರ್ಜರಿಯಲ್ಲಿ 9 ನೇ ರ್ಯಾಂಕ್ ಪಡೆದು ದಂತ ವೈದ್ಯಕೀಯ ಅಂತಿಮ ವರ್ಷದ ಪರೀಕ್ಷೆಯಲ್ಲಿ ಗೇರುಕಟ್ಟೆಯ ನಿವಾಸಿ ಡಾ ಅನುದೀಕ್ಷಾ ಎಸ್ ಆರ್ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಇವರು ಗೇರುಕಟ್ಟೆ ನಿವಾಸಿ ಶಿವರಾಂ ಮತ್ತು ಗುಲಾಬಿ ಶಿವರಾಂ ದಂಪತಿಯ ಪುತ್ರಿಯಾಗಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!