• October 13, 2024

Tags :Dog

ಅಪಘಾತ ಸಮಸ್ಯೆ ಸ್ಥಳೀಯ

ನಿಡಿಗಲ್: ಚಲಿಸುತ್ತಿದ್ದ ವಾಹನಕ್ಕೆ ಸಿಲುಕಿ ಪ್ರಾಣ ಬಿಟ್ಟ ಶ್ವಾನ: ರಸ್ತೆಯಿಂದ ನಾಯಿಯನ್ನು ತೆರವುಗೊಳಿಸಿದ

  ನಿಡಿಗಲ್: ನಿಡಿಗಲ್ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ವಾಹನವೊಂದಕ್ಕೆ ನಾಯಿಯೊಂದು ಸಿಲುಕಿ ಪ್ರಾಣ ಬಿಟ್ಟಿರುವ ಘಟನೆ ಅ.11ರಂದು ನಡೆದಿದೆ. ಸಿಲುಕಿಕೊಂಡು ಪ್ರಾಣಬಿಟ್ಟಿರುವ ಶ್ವಾನವನ್ನು  ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಉಜಿರೆ ಶೌರ್ಯ ಘಟಕದ ಪ್ರತಿನಿಧಿ ರವೀಂದ್ರ ರವರು  ತೆರವುಗೊಳಿಸಿರುತ್ತಾರೆ. ವಿಷಯ ತಿಳಿಯುತ್ತಿದ್ದಂತೆ ಸ್ವಯಂಸೇವಕರಾದ ಸುಧೀರ್ ಸ್ಥಳಕ್ಕೆ ಆಗಮಿಸಿ ಸಹಕಾರ ನೀಡಿರುವುದು ಶ್ಲಾಘನೀಯRead More

ಕ್ರೈಂ ಸಮಸ್ಯೆ ಸ್ಥಳೀಯ

ಕಲ್ಮಂಜ: ಹತ್ತು ದಿನದಲ್ಲಿ 7 ನಾಯಿಗಳ ಮಾರಣಹೋಮ: ನರಳಿ ನರಳಿ ಜೀವ ಕಳೆದುಕೊಳ್ಳುತ್ತಿರುವ

  ಕಲ್ಮಂಜ: ಕಲ್ಮಂಜ ಗ್ರಾಮದ ಅಜಿತ್ ನಗರ ಎಂಬಲ್ಲಿ ದಿನೇ ದಿನೇ ಸಾಕು ನಾಯಿಗಳು ಸಾವನ್ನಪ್ಪುತ್ತಿದ್ದು, ಯಾರೋ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಆಹಾರ ಹುಡುಕುತ್ತಾ ರಸ್ತೆಗೆ ಬರುವ ಸಾಕುನಾಯಿಗಳು , ಮನೆಗೆ ಬಾರದೆ ಸಾವನ್ನಪ್ಪುತ್ತಿರುವುದು ಅಲ್ಲಿಯ ಸ್ಥಳಿಯರಲ್ಲಿ ಸಂಶಯ ಮೂಡಿದ್ದು , ತನಿಖೆ ನಡೆಸುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹತ್ತು ದಿನಗಳಿಂದ ನಡೆಯುತ್ತಿರುವ ಈ ಘಟನೆಯಲ್ಲಿ ಒಟ್ಟು 7 ಸಾಕು ನಾಯಿಗಳು ಜೀವ ಕಳೆದುಕೊಂಡಿದೆ. ಇನ್ನೂ ಇದೇ ರೀತಿಯಾಗಿ ಮುಂದುವರೆದರೆ ಇನ್ನೂ ಹಲವಾರು ಸಾಕು ನಾಯಿಗಳು […]Read More

error: Content is protected !!