ಏತಡ್ಕ : ಗ್ರಂಥಾಲಯ ಎನ್ನುವುದು ನಮ್ಮ ಹತ್ತಿರದ ಸ್ನೇಹಿತ ಇದನ್ನು ನಾವು ಸಂದರ್ಶಿಸಿದಷ್ಟೂ, ಪ್ರೀತಿಸಿದಷ್ಟೂ, ನಮ್ಮ ಬೆಳವಣಿಗೆಯಾಗುತ್ತದೆ, ಲೋಕಜ್ಞಾನವು ಗ್ರಂಥಾಲಯದಲ್ಲಿ ಅಡಕವಾಗಿದೆ. ಮಾತ್ರವಲ್ಲದೆ ನಮ್ಮ ಜ್ಞಾನ ಭಂಡಾರ ವೃದ್ಧಿಗೆ ಇದು ಸಹಕಾರಿ, ಪುಸ್ತಕವನ್ನು ಸ್ನೇಹಿತನಂತೆ ಕಾಣಬೇಕು, ನಮ್ಮ ಜ್ಞಾನಭಂಡಾರವನ್ನು ವೃದ್ಧಿಸಿ, ಉತ್ತಮ ಪ್ರಜೆಯಾಗಬೇಕು, ಪುಸ್ತಕವೇ ನಮ್ಮ ಸ್ನೇಹಿತ ಪುಸ್ತಕವೇ ಲೋಕಜ್ಞಾನ ಎಂಬ ಹಿರಿಯರ ಮಾತಿನಂತೆ ಈಗಿನ ಯುವಪೀಳಿಗೆ ವುಸ್ತಕಗಳನ್ನು ಓದುವುದರಲ್ಲಿ ಆಸಕ್ತಿ ತೋರಿಸಬೇಕು ಎಂದು ಮೈತ್ರಿ ಗ್ರಂಥಾಲಯದ ಕಾರ್ಯದರ್ಶಿ, ಬದಿಯಡ್ಕ ವಿದ್ಯುತ್ ಇಲಾಖೆಯ ಮೇಲ್ವಿಚಾರಕ ಶರೀಫ್ […]Read More
Tags :Book
ಉಜಿರೆ: ಮನೆಯಲ್ಲಿ ಸಂಗ್ರಹಿಸಿದ ಪುಸ್ತಕ ಬಂಡಾರವನ್ನು ಉಜಿರೆ ಗ್ರಾ.ಪಂ ಗ್ರಂಥಾಲಯಕ್ಕೆ ಹಸ್ತಾಂತರಿಸಿದ ದಿ.ಕೆ
ಉಜಿರೆ: ಶ್ರೀ ಮಂಜುನಾಥೇಶ್ವರ ಪ್ರೌಢ ಶಾಲೆ ಧರ್ಮಸ್ಥಳ ಇಲ್ಲಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ದಿ.ಕೆ. ರಘುನಾಥ ರೈ ಅವರ ಮನೆಯಲ್ಲಿ ಸಂಗ್ರಹಿಸಿದ ಪುಸ್ತಕ ಬಂಡಾರವನ್ನು ಅವರ ಕುಟುಂಬಿಕರು ಉಜಿರೆ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ನ .10 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಘುನಾಥ ರೈ ಅವರ ಪುತ್ರ ಹರಿಪ್ರಸಾದ್ ರೈ, ಅವರ ಮೊಮ್ಮಗ ಮಂಗಳೂರು ಯುವ ಮೋರ್ಚಾ ಅಧ್ಯಕ್ಷರಾದ ಸಚಿನ್ ರಾಜ್ ರೈ, ಉಜಿರೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪುಷ್ಪಾವತಿ ಶೆಟ್ಟಿ, ಉಪಾಧ್ಯಕ್ಷರಾದ ರವಿಕುಮಾರ್ ಬರಿಮೇಲು,ಉದ್ಯಮಿಗಳಾದ […]Read More
ಬೆಳ್ತಂಗಡಿ : ಬೆಳ್ತಂಗಡಿ ವ್ಯಾಪ್ತಿಯ ರೆಂಕೆದ ಗುತ್ತು ನಿವಾಸಿ ದೀಪಕ್ ಇವರು ಬಿಡಿಸಿದ “ಮ್ಯಾಗ್ಸಿಮಮ್ ಪೈಂಟಿಂಗ್ಸ್ ಆನ್ ಗ್ಲಾಸ್ ಶೀಟ್” (ಗ್ಲಾಸ್ ಆರ್ಟ್ )ಗೆ “ಇಂಡಿಯಾ ಬುಕ್ ಆಫ್ ರೆಕಾರ್ಡ್” ಲಭಿಸಿದೆ. ಇವರು ರಚಿಸಿದ ಹಲವಾರು ಗ್ಲಾಸ್ ಆರ್ಟ್ ಗೆ ವಿವಿಧ ಕಡೆಗಳಲ್ಲಿ ಹಲವು ಪ್ರಶಸ್ತಿಗಳು ದೊರೆತಿದ್ದು, ಇತ್ತೀಚೆಗೆ ಮೋದಿಯವರ 8ನೇ ವರ್ಷದ ಸಮರ್ಥ ಆಡಳಿತದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ ರವರು ಇವರ ಸಾಧನೆಗೆ ಸನ್ಮಾನವನ್ನು ಮಾಡಿದ್ದಾರೆ. ಉದ್ಯೋಗದ […]Read More
ಬೆಳ್ತಂಗಡಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ,ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ರವರ ಹೆಸರಿನಲ್ಲಿ ಅವರ ಪೋಟೋ ಬಳಸಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದು ಆ ಖಾತೆಯ ಮೂಲಕ ಹಣದ ಬೇಡಿಕೆ ಇಟ್ಟಿದ್ದಾರೆ ಯಾರೋ ಕಿಡಿಗೇಡಿಗಳು. ಫೇಸ್ ಬುಕ್ ನಲ್ಲಿ ಫೇಕ್ ಅಕೌಂಟ್ ಮಾಡಿಕೊಂಡು ಹಣ ಕೇಳುತ್ತಿದ್ದಾರೆ, ಈ ರೀತಿಯ ಸಂದೇಶಗಳು ಬಂದರೆ ಪ್ರತಿಕ್ರಿಯೆ ನೀಡಬೇಡಿ ಎಂದು ರಕ್ಷಿತ್ ಶಿವರಾಂ ರವರು ಮನವಿ ಮಾಡಿಕೊಂಡಿದ್ದಾರೆ.Read More