• November 2, 2024

Tags :Ashok

ಜಿಲ್ಲೆ

ಉದ್ಯಾವರ ನಿವಾಸಿ ಅಶೋಕ್ ನಾಪತ್ತೆ: ಸ್ಥಳೀಯರಿಂದ ಹುಡುಕಾಟ

  ಉದ್ಯಾವರ: ಇಲ್ಲಿಯ ಬೋಳಾರ ಗುಡ್ಡೆ ನಿವಾಸಿ ಅಶೋಕ್ (ಪುಟ್ಟ) ಎಂಬವರು ನಾಪತ್ತೆಯಾಗಿದ್ದಾರೆ. ಜೂನ್ 1 ರಂದು ಸಂಜೆ 5 ಗಂಟೆಯಿಂದ ನಾಪತ್ತೆಯಾಗಿದ್ದು, ಸ್ಥಳೀಯರು, ಮನೆಯವರು ಹುಡುಕಾಟ ನಡೆಸುತ್ತಿದ್ದಾರೆ.ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಇವರ ಸುಳಿವು ಸಿಕ್ಕಿದ್ದಲ್ಲಿ 8197102727 ನಂಬರ್ ಗೆ ತಿಳಿಸುವಂತೆ ಸೂಚಿಸಲಾಗಿದೆ.Read More

ಜಿಲ್ಲೆ ಸ್ಥಳೀಯ

ಕೊಯ್ಯೂರು ಗ್ರಾಮದ ಅರಂತೊಟ್ಟುವಿನಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ

  ಕೊಯ್ಯೂರು: ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬವರ ಮನೆಯಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆಯಾಗಿದೆ. ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಕೋಳಿ ಮರಿಯನ್ನು ನುಂಗುತ್ತಿದ್ದ ವೇಳೆ ಅದನ್ನು ಕಂಡ ಮನೆಯವರು ಉರಗ ತಜ್ಞ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಮನೆಗೆ ಧಾವಿಸಿದ ಸ್ನೇಕ್ ಅಶೋಕ್ ರಕ್ಷಿಸಿದ್ದಾರೆ. ಜನವಸತಿ ಪ್ರದೇಶಗಳಲ್ಲಿ ತೀರ ಕಡಿಮೆ ಕಾಣಿಸಿಕೊಳ್ಳುವ ಈ ಸಾರಿಬಾಳ ಹಾವು ಮನೆಯಲ್ಲಿ ಪತ್ತೆಯಾಗಿರುವುದು ಮನೆ ಮಂದಿಗೆ ಆತಂಕವಾಗಿದೆ. […]Read More

ಸಮಸ್ಯೆ ಸ್ಥಳೀಯ

ವಿಟ್ಲ: ಬೆನ್ನು ಮೂಳೆ ಮುರಿತಕ್ಕೋಳಗಾದ ಅಶೋಕ್ ಅಂಚನ್ ರವರಿಗೆ ವಿನೂತನ ಯುವಕ ಮಂಡಲ

  ವಿಟ್ಲ: ವಿನೂತನ ಯುವಕ ಮಂಡಲ(ರಿ) ಬೊಳಂತಿಮೊಗರು ಸಕ್ರಿಯ ಸದಸ್ಯ ಅಶೋಕ್ ಅಂಚನ್ ಎಂಬವರು ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಯಾವುದೇ ಕೆಲಸ ಕಾರ್ಯ ಮಾಡಲಾಗದೆ ಇದ್ದು, ಇವರಿಗೆ ವಿನೂತನ ಯುವಕ ಮಂಡಲದ(ರಿ)ಬೊಳಂತಿಮೊಗರು ವಿಟ್ಲ ವತಿಯಿಂದ 10000 ರೂ ಚಿಕಿತ್ಸಾ ವೆಚ್ಚವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿನೂತನ ಯುವಕ ಮಂಡಲದ(ರಿ)ಬೊಳಂತಿಮೊಗರು ವಿಟ್ಲ ಯುವಕಮಂಡಲದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರುRead More

error: Content is protected !!