• September 13, 2024

ಉದ್ಯಾವರ ನಿವಾಸಿ ಅಶೋಕ್ ನಾಪತ್ತೆ: ಸ್ಥಳೀಯರಿಂದ ಹುಡುಕಾಟ

 ಉದ್ಯಾವರ ನಿವಾಸಿ ಅಶೋಕ್ ನಾಪತ್ತೆ: ಸ್ಥಳೀಯರಿಂದ ಹುಡುಕಾಟ

ಉದ್ಯಾವರ: ಇಲ್ಲಿಯ ಬೋಳಾರ ಗುಡ್ಡೆ ನಿವಾಸಿ ಅಶೋಕ್ (ಪುಟ್ಟ) ಎಂಬವರು ನಾಪತ್ತೆಯಾಗಿದ್ದಾರೆ.

ಜೂನ್ 1 ರಂದು ಸಂಜೆ 5 ಗಂಟೆಯಿಂದ ನಾಪತ್ತೆಯಾಗಿದ್ದು, ಸ್ಥಳೀಯರು, ಮನೆಯವರು ಹುಡುಕಾಟ ನಡೆಸುತ್ತಿದ್ದಾರೆ.ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಇವರ ಸುಳಿವು ಸಿಕ್ಕಿದ್ದಲ್ಲಿ 8197102727 ನಂಬರ್ ಗೆ ತಿಳಿಸುವಂತೆ ಸೂಚಿಸಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!