ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ದ ವಠಾರದಲ್ಲಿ ಶ್ರಮದಾನ ಸ್ಥಳೀಯ admin June 23, 2024 0 120 1 minute read ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ದ ವಠಾರದಲ್ಲಿ ಇಂದು ಅಲ್ಲಿಯ ಸ್ಥಳೀಯರಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ವೇಳೆ ಪುರುಷರು, ಮಹಿಳೆಯರು, ಮಕ್ಕಳು, ಭಾಗಿಯಾಗಿದ್ದರು.