• October 14, 2024

ಪದ್ಮುಂಜ: ವಿ.ಹಿಂ.ಪ ಪದ್ಮುಂಜ ಘಟಕ ನೇತೃತ್ವದಲ್ಲಿ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಸ್ವಚ್ಛತಾ ಕಾರ್ಯ

 ಪದ್ಮುಂಜ: ವಿ.ಹಿಂ.ಪ ಪದ್ಮುಂಜ ಘಟಕ ನೇತೃತ್ವದಲ್ಲಿ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಸ್ವಚ್ಛತಾ ಕಾರ್ಯ

 

ಪದ್ಮುಂಜ: ಜೂ 16 ವಿಶ್ವಹಿಂದೂ ಪರಿಷತ್ ಪದ್ಮುಂಜ ಘಟಕ ಇದರ ನೇತೃತ್ವದಲ್ಲಿ ಕಣಿಯೂರು ಗ್ರಾಮದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರ ದ ವಠಾರದ ಸುತ್ತ ಇದ್ದಂತಹ ಕಸಕಡ್ಡಿ,ಗಿಡಗoಟಿ ಹಾಗೂ ಚರಂಡಿ ಸ್ವಚ್ಚ ಗೊಳಿಸಲಾಯಿತು.

ವಿಶ್ವಹಿಂದೂ ಪರಿಷತ್ ಪದ್ಮುಂಜ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮದಾನದಲ್ಲಿ ಭಾಗವಹಿಸಿದ್ದರು.

ಈ ಕಾರ್ಯದ ಬಗ್ಗೆ
ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

Related post

Leave a Reply

Your email address will not be published. Required fields are marked *

error: Content is protected !!