• October 18, 2024

ಉಜಿರೆ ವಲಯದ ಸೂರ್ಯ ಬಜಾಜ್ ಪಾರ್ಕಿಂಗ್ ತುರ್ತು ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

 ಉಜಿರೆ ವಲಯದ ಸೂರ್ಯ ಬಜಾಜ್ ಪಾರ್ಕಿಂಗ್ ತುರ್ತು ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

 

ಉಜಿರೆ ವಲಯದ ಸೂರ್ಯ ಬಜಾಜ್ ಪಾರ್ಕಿಂಗ್ ತುರ್ತು ಸಭೆಯು ಉಜಿರೆ ಶಾರದ ಮಂಟಪದಲ್ಲಿ ಜುಲೈ 24 ರಂದು ನಡೆಯಿತು.

ಉಜಿರೆ ವಲಯದ ಅಧ್ಯಕ್ಷರದ ಉಮೇಶ್ ಪೂಜಾರಿ ಅತ್ತಾಜೆ ಹಾಗೂ ಉಪಾಧ್ಯಕ್ಷರಾದ ಸುಧಾಕರ್ ಗೌಡ ಉಜಿರೆ ಇವರ ಉಪಸ್ಥಿತಿಯಲ್ಲಿ ಸೂರ್ಯಪಾರ್ಕಿಂಗ್ನ ಅಧ್ಯಕ್ಷರಾಗಿ ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಚೇತನ್ ಅತ್ತಾಜೆ ಕಾರ್ಯದರ್ಶಿಯಾಗಿ ಅವಿನಾಶ್ ಸೂರ್ಯ ಇವರನ್ನು ಆಯ್ಕೆ ಮಾಡಲಾಯಿತು. ಹಾಗೂ ಪಾರ್ಕಿಂಗ್ ಎಲ್ಲ ಆಟೋ ಚಾಲಕ ಮಾಲಕರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!