• October 18, 2024

ಮಚ್ಚಿನ: ಹಟ್ಟಿಗೆ ಆಕಸ್ಮಿಕ ಬೆಂಕಿ: ಸಂಪೂರ್ಣ ಸುಟ್ಟು ಕರಕಲಾದ ಮಳೆಗಾಲಕ್ಕೆ ಶೇಖರಿಸಿಟ್ಟ ವಸ್ತುಗಳು

 ಮಚ್ಚಿನ: ಹಟ್ಟಿಗೆ ಆಕಸ್ಮಿಕ ಬೆಂಕಿ: ಸಂಪೂರ್ಣ ಸುಟ್ಟು ಕರಕಲಾದ ಮಳೆಗಾಲಕ್ಕೆ ಶೇಖರಿಸಿಟ್ಟ ವಸ್ತುಗಳು

 

ಮಚ್ಚಿನ: ಮಚ್ಚಿನ ಗ್ರಾಮದ ಕಿನ್ನಿಪಲ್ಕೆ ಜಯ ಪೂಜಾರಿಯವರ ಹಟ್ಟಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹಾನಿಯಾದ ಘಟನೆ ಜು.6 ರಂದು ರಾತ್ರಿ ನಡೆದಿದೆ.

ಮಳೆಗಾಲಕ್ಕೆ ಶೇಖರಿಸಿಟ್ಟ ಕಟ್ಟಿಗೆ, ತೆಂಗಿನಕಾಯಿ, ಹಾಗೂ ಇತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು ಅಪಾರ ನಷ್ಟವುಂಟಾಗಿದೆ. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷರು, ಗ್ರಾಮಕರಣೀಕ ಭೇಟಿ ನೀಡಿದರು.

Related post

Leave a Reply

Your email address will not be published. Required fields are marked *

error: Content is protected !!