• November 22, 2024

ಬೆಳ್ತಂಗಡಿ: ಜೂನ್ 29 ರಂದು ಗೋಹತ್ಯೆ , ಅಕ್ರಮ ಗೋಸಾಗಾಟ ನಿಷೇಧಿಸುವಂತೆ ವಿ.ಹಿ.ಪ.ಭಜರಂಗದಳ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ

 ಬೆಳ್ತಂಗಡಿ: ಜೂನ್ 29 ರಂದು ಗೋಹತ್ಯೆ , ಅಕ್ರಮ ಗೋಸಾಗಾಟ ನಿಷೇಧಿಸುವಂತೆ ವಿ.ಹಿ.ಪ.ಭಜರಂಗದಳ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ

 

ಬೆಳ್ತಂಗಡಿ: ಗೋಹತ್ಯೆ ನಿಷೇಧ ಕಾಯ್ದೆಯನ್ನು ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಬೆಳ್ತಂಗಡಿ ವತಿಯಿಂದ ಮನವಿಯನ್ನು ಮಾಡಲಾಯಿತು.

ಜೂನ್ 29, 30, ಜುಲೈ 1 ರಂದು ಮತ್ತು ಇತರೆ ದಿನದಂದು ಯಾವುದೇ ರೀತಿಯ ಗೋವಂಶ ವಧೆ, ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟವಾಗದಂತೆ ಕ್ರಮಕೈಗೊಳ್ಳುವಂತೆ ಮನವಿಯನ್ನು ಮಾಡಲಾಯಿತು.

ಈ ವೇಳೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷರು ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಸಂಯೋಜಕರು ಸಂತೋಷ್ ಅತ್ತಾಜೆ ಭಾಗಿಯಾಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!