• October 18, 2024

ಕಳಿಯ: ಹಿರಿಯ ಕಾಂಗ್ರೆಸ್ ಕಾರ್ಯಕರ್ತ ರಕ್ಷಿತ್ ಶಿವರಾಂ ಪರ ಮತಯಾಚನೆ

 ಕಳಿಯ: ಹಿರಿಯ ಕಾಂಗ್ರೆಸ್ ಕಾರ್ಯಕರ್ತ ರಕ್ಷಿತ್ ಶಿವರಾಂ ಪರ ಮತಯಾಚನೆ

 

ಕಳಿಯ: ಕಳೊಯ ಗ್ರಾಮದ ಬೂತ್ ಸಂಖ್ಯೆ 150 ರಲ್ಲಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಚೆರಿಮೋನು ಬ್ಯಾರಿ ರವರನ್ನು ಬೇಟಿಯಾಗಿ ರಕ್ಷಿತ್ ಶಿವರಾಮ್ ಪರವಾಗಿ ಮತ ಯಾಚಿಸಿದರು.

ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಮರೀಟಾ ಪಿಂಟೋ, ಪುಷ್ಪಾ ನಾಳ ಹಾಗೂ ರೇಖಾ, ಸುರೇಶ್ ನಾಯ್ಕ,ಸಹದ್ ಗೇರುಕಟ್ಟೆ,ನೌಷದ್ ಹಕೀಮ್ ಗೋವಿಂದೂರು ಹಾಜರಿದ್ದರು.

Related post

Leave a Reply

Your email address will not be published. Required fields are marked *

error: Content is protected !!