• July 27, 2024

ಬಂದಾರು : ಹಲವು ಮಂದಿ ಕಾಂಗ್ರೆಸ್‌ ಪ್ರಮುಖರು ಬಿಜೆಪಿ ‌ಸೇರ್ಪಡೆ

 ಬಂದಾರು : ಹಲವು ಮಂದಿ ಕಾಂಗ್ರೆಸ್‌ ಪ್ರಮುಖರು ಬಿಜೆಪಿ ‌ಸೇರ್ಪಡೆ

ಬಂದಾರು:ಬಂದಾರು ಗ್ರಾಮದ ಪೆರ್ಲ-ಬೈಪಾಡಿ 219 ಬೂತ್ ನ ಕಾಂಗ್ರೆಸ್ ‌ಬೂತ್ ಪ್ರಮುಖರಾದ ದಿವಾಕರ ಗೌಡ ಬಾಲಂಪಾಡಿ,ಚೆನ್ನಕೇಶವ ಗೌಡ ಬನದಮಜಲು,ನೇಮಣ್ಣ ಗೌಡ ಬೈದ್ರೊಟ್ಟು, ವಸಂತ ನಾಯ್ಕ ಕಾಪಿನಬಾಗಿಲು, ಮತ್ತು ಕಮಲಾಕ್ಷ ಗೌಡ ಬೈಪಾಡಿ ಇವರನ್ನು ಶಾಸಕ ಹರೀಶ್ ಪೂಂಜರ ಸಮ್ಮುಖದಲ್ಲಿ ‌ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಳಿಸಲಾಯಿತು.


ಈ ಸಂಧರ್ಭದಲ್ಲಿ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ,ಡೀಕಯ್ಯ ಗೌಡ ಕಂಚರೊಟ್ಟು,ಉಮೇಶ್ ಗೌಡ ಅಂಗಡಿಮಜಲು,ಲಕ್ಷ್ಮಣ ಗೌಡ ಕಿಲಾರು, ಜಯಂತ ಗೌಡ ಬೈಪಾಡಿ,ಯಶವಂತ ಗೌಡ ಬೆಳಾಲು ಸುರೇಂದ್ರ ಸುರುಳಿ, ದಾಮೋದರ ಕಾಡಂಡ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!