• July 27, 2024

ಎಕ್ಸೆಲ್ ಕಾಲೇಜಿಗೆ 99.76% ಫಲಿತಾಂಶ

 ಎಕ್ಸೆಲ್ ಕಾಲೇಜಿಗೆ 99.76% ಫಲಿತಾಂಶ

ದ್ವಿತೀಯ ಪಿಯುಸಿ ಫಲಿತಾಂಶ ಏ.21 ರಂದು ಪ್ರಕಟಗೊಂಡಿದ್ದು ಗುರುವಾಯನಕೆರೆಯ
ಎಕ್ಸೆಲ್ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಬಂದಿರುತ್ತದೆ.

ಪರೀಕ್ಷೆ ಬರೆದ ಒಟ್ಟು 426 ವಿಜ್ಞಾನ ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳಿಗೆ 95 ಶೇಕಡಾ ಕ್ಕಿಂತ ಹೆಚ್ಚು ಅಂಕ, 181 ವಿದ್ಯಾರ್ಥಿಗಳಿಗೆ 90 ಶೇಕಡಾಕ್ಕಿಂತ ಅಧಿಕ ಅಂಕ ಹಾಗೂ 265 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್ ಬಂದಿರುತ್ತದೆ.

171 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಲಾ 587 ಅಂಕಗಳನ್ನು ಪಡೆದು ಕೊಂಡ ಸಂಜನಾ ಇರೈಣವರ್ ಮತ್ತು ಕೀರ್ತನಾ ಜಿ.ಎನ್ ರಾಜ್ಯಕ್ಕೆ ಒಂಬತ್ತನೆಯ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ .586 ಅಂಕಗಳನ್ನು ಪಡೆದು ಕೊಂಡ ಯು.ಎಸ್ ಅನಿರುದ್ಧ ರಾಜ್ಯಕ್ಕೆ ಹತ್ತನೆಯ ಸ್ಥಾನ ಹಾಗೂ ಕಾಲೇಜಿಗೆ ದ್ವಿತೀಯ ಸ್ಥಾನೀಯಾಗಿದ್ದಾರೆ. ಒಟ್ಟು ಕಾಲೇಜಿಗೆ 99.76 ಫಲಿತಾಂಶ ಬಂದಿರುತ್ತದೆ.

Related post

Leave a Reply

Your email address will not be published. Required fields are marked *

error: Content is protected !!