• October 13, 2024

ಬೆಳ್ತಂಗಡಿ ಚರ್ಚ್ ರೋಡ್ ಬಳಿ ಆಟೋ- ಸ್ಕೂಟಿ ಡಿಕ್ಕಿ: ಸ್ಕೂಟಿ ಸವಾರೆ ಗಂಭೀರ ಗಾಯ

 ಬೆಳ್ತಂಗಡಿ ಚರ್ಚ್ ರೋಡ್ ಬಳಿ ಆಟೋ- ಸ್ಕೂಟಿ ಡಿಕ್ಕಿ: ಸ್ಕೂಟಿ ಸವಾರೆ ಗಂಭೀರ ಗಾಯ

 

ಬೆಳ್ತಂಗಡಿ: ಆಟೋ ಹಾಗೂ ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ಎ.12 ರಂದು ಸಂಜೆ ಸುಮಾರು 5 ಗಂಟೆ ವೇಳೆ ಚರ್ಚ್ ರೋಡ್ ಬಳಿ ನಡೆದಿದೆ.

ಸ್ಕೂಟಿ ಸವಾರೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಆಟೋದ ಮುಂಭಾಗ ಗ್ಲಾಸ್ ಪುಡಿಪುಡಿಯಾಗಿದ್ದು ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ.

ಸ್ಕೂಟಿ ಸವಾರೆ ಅಚ್ಚಿನಡ್ಕ ನಿವಾಸಿ ಲೀನ ಎಂದು ತಿಳಿದುಬಂದಿದೆ

Related post

Leave a Reply

Your email address will not be published. Required fields are marked *

error: Content is protected !!