• October 14, 2024

ಮೇಲಂತಬೆಟ್ಟು ಭಗವತಿ ದೇವಸ್ಥಾನಕ್ಕೆ ಸಾಗುವ ರಸ್ತೆಗೆ ಬೇಲಿ ಹಾಕಿರುವ ವಿವಾದ ಅಂತ್ಯ: ಪೊಲೀಸರ ಮುಂದಾಳತ್ವದಲ್ಲಿ ಬೇಲಿ ತರವು

 ಮೇಲಂತಬೆಟ್ಟು ಭಗವತಿ ದೇವಸ್ಥಾನಕ್ಕೆ ಸಾಗುವ ರಸ್ತೆಗೆ ಬೇಲಿ ಹಾಕಿರುವ ವಿವಾದ ಅಂತ್ಯ: ಪೊಲೀಸರ ಮುಂದಾಳತ್ವದಲ್ಲಿ ಬೇಲಿ ತರವು

 

ಮೇಲಂತಬೆಟ್ಟು: ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಎ.3 ರಿಂದ ಎ 7 ರವರೆಗೆ ಬ್ರಹ್ಮಕಲಶೋತ್ಸವ ವೈಭವದಿಂದ ಜರುಗಲು ಸಜ್ಜಾಗುತ್ತಿದ್ದ ಬೆನ್ನಲ್ಲೇ ದೇವಸ್ಥಾನಕ್ಕೆ ಸಾಗುವ ರಸ್ತೆಗೆ ಎ. 2 ರಂದು ಖಾಸಗಿ ವ್ಯಕ್ತಿಯೋರ್ವರು ಬೇಲಿ ಹಾಕಿರುವ ವಿವಾದ ತಾರಕಕ್ಕೇರುತ್ತಿದ್ದಂತೆ ಪೊಲೀಸ್ ಪಂಚಾಯತ್ ಪ್ರಮುಖರ ಸಮ್ಮುಖದಲ್ಲಿ ವಿವಾದ ಇತ್ಯರ್ಥಗೊಂಡಿದೆ.

ಈಗಾಗಲೆ ಇರುವ ರಸ್ತೆಗೆ ಬೇಲಿ ಹಾಕದಂತೆ ಸೂಚಿಸಲಾಗಿದ್ದು ಮೊದಲಿನಂತೆ ರಸ್ತೆ ಮತ್ತೆ ಸಂಚಾರಕ್ಕೆ ಮುಕ್ತವಾಗಿದೆ.

Related post

Leave a Reply

Your email address will not be published. Required fields are marked *

error: Content is protected !!