• December 8, 2024

ನಿಡ್ಲೆ: ರಕ್ಷಿತಾರಣ್ಯದಲ್ಲಿ ಭಾರೀ ಅಗ್ನಿ: ಸತತ 12 ಗಂಟೆಗಳ ಕಾಲ ಬರೆಂಗಾಯ ನಿಸರ್ಗ ಯುವಜನೇತರ ಮಂಡಲದ ಕಾರ್ಯಕರ್ತರಿಂದ ಕಾರ್ಯಾಚರಣೆ:

 ನಿಡ್ಲೆ: ರಕ್ಷಿತಾರಣ್ಯದಲ್ಲಿ ಭಾರೀ ಅಗ್ನಿ:       ಸತತ 12 ಗಂಟೆಗಳ ಕಾಲ  ಬರೆಂಗಾಯ ನಿಸರ್ಗ ಯುವಜನೇತರ ಮಂಡಲದ ಕಾರ್ಯಕರ್ತರಿಂದ ಕಾರ್ಯಾಚರಣೆ:

ನಿಡ್ಲೆ: ನಿಡ್ಲೆ ಗ್ರಾಮದ ರಕ್ಷಿತಾರಣ್ಯದಲ್ಲಿ ಮಾ.30 ರಂದು ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ನಿಸರ್ಗ ಯುವಜನೇತರ ಮಂಡಲ (ರಿ) ಬರೆಂಗಾಯ ನಿಡ್ಲೆ ಇದರ ಸಕ್ರಿಯ ಕಾರ್ಯಕರ್ತರು ಸಂಜೆ 6 ಗಂಟೆಯಿಂದ ರಾತ್ರಿ ಸುಮಾರು 3 ಗಂಟೆಯವರೆಗೆ ಸತತ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!