ಧರ್ಮಸ್ಥಳಕ್ಕೆ ಪಾದಾಯಾತ್ರಿಗಳೊಂದಿಗೆ ಹೊರಟಿದ್ದ ಯುವಕ ನಾಪತ್ತೆ


ಧರ್ಮಸ್ಥಳ: ತಿಮ್ಮಾಪುರ ಗ್ರಾಮದ ಲವ ಎಂಬ ಯುವಕ ಪಾದಯಾತ್ರಿಗಳೊಂದಿಗೆ ಧರ್ಮಸ್ಥಳಕ್ಕೆ ಹೊರಟಿದ್ದ ವೇಳೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದಲ್ಲಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.