ಬೆಳ್ತಂಗಡಿ: ಬ್ರಿಜೀತ್ ಫೆರ್ನಾಂಡೀಸ್ ನಿಧನ ನಿಧನ admin January 20, 2023 0 340 1 minute read ಬೆಳ್ತಂಗಡಿ: ಕಲ್ಕನಿ ಲೋಬೋ ನಿವಾಸಿ ದಿವಂಗತ ತೋಮಾಸ್ ಲೋಬೋ ಇವರ ಧರ್ಮಪತ್ನಿ ಬ್ರಿಜೀತ್ ಫೆರ್ನಾಂಡಿಸ್(72) ಜ.20 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಬಂಧುವರ್ಗದವರನ್ನು ಅಗಲಿದ್ದಾರೆ