• July 27, 2024

ಆರಿಕೋಡಿ: ಚಂದ್ರಗ್ರಹಣದ ಪ್ರಯುಕ್ತ ನ.8ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಅಭಯದನುಡಿ ಮತ್ತು ಪೂಜೆ ಇರುವುದಿಲ್ಲ

 ಆರಿಕೋಡಿ: ಚಂದ್ರಗ್ರಹಣದ ಪ್ರಯುಕ್ತ ನ.8ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ  ಅಭಯದನುಡಿ ಮತ್ತು ಪೂಜೆ ಇರುವುದಿಲ್ಲ

ಆರಿಕೋಡಿ: ನ.8ರಂದು ಚಂದ್ರಗ್ರಹಣ ಪ್ರಯುಕ್ತ  ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಅಭಯದನುಡಿ ಮತ್ತು ಪೂಜೆ ಇರುವುದಿಲ್ಲ.

ನ.9 ರಂದು ಎಂದಿನಂತೆ ವಾರದಲ್ಲಿ ಮೂರು ದಿನ( ಭಾನುವಾರ, ಮಂಗಳವಾರ, ಶುಕ್ರವಾರ) ಅಭಯದ ನುಡಿ ಮತ್ತು ದೇವಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ದೇವಸ್ಥಾನದ  ಧರ್ಮದರ್ಶಿಗಳು ಮತ್ತು ಆಡಳಿತ ಮಂಡಳಿ ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!