ಭಕ್ತರ ಕಷ್ಟಗಳಿಗೆ ಓಗೊಟ್ಟು ಕ್ಷಣಮಾರ್ಧದಲ್ಲಿ ಪರಿಹಾರವನ್ನು ನೀಡಿ ಕಾರ್ಣಿಕ ಮೆರೆವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ: ಜಲದ ಸಮಸ್ಯೆಯನ್ನು ನಿವಾರಿಸಿ ಸವಣೂರಿನ ಪದ್ಮಯ್ಯ ಗೌಡ ಎಂಬ ಭಕ್ತನ ಕಣ್ಣೀರೊರೆಸಿದ ಮಹಾತಾಯಿ
ಆರಿಕೋಡಿ: ಇತಿಹಾಸ ಪ್ರಸಿದ್ಧ ಕಾರ್ಣಿಕ ದೇವಾಲಯಗಳಲ್ಲಿ ಒಂದಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಾಲಯದ ಪವಾಡಗಳು ದಿನೇ ದಿನೇ ಭಕ್ತರನ್ನು ದೇವಾಲಯಕ್ಕೆ ಆಗಮಿಸುವಂತೆ ಮಾಡುತ್ತಿದೆ. ತಾಯಿಯ ಮಹಿಮೆ ರಾಜ್ಯದ ಮೂಲೆ ಮೂಲೆಗೂ ತಿಳಿದು ಜನಸಾಗರವೆ ಸನ್ನಿಧಾನಕ್ಕೆ ಜಗನ್ಮಾತೆಯನ್ನು ಕಣ್ತುಂಬಿಸಲು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಭಕ್ತರ ಕಷ್ಟಗಳಿಗೆ ಓಗೊಟ್ಟು ಕ್ಷಣಮಾರ್ಧದಲ್ಲೇ ಪರಿಹಾರವನ್ನು ನೀಡುವ ದೇವಿಯ ಪವಾಡ ನಿಜಕ್ಕೂ ಅದ್ಭುತ.
ಕಡಬ ತಾಲೂಕಿನ ಸವಣೂರು ಪೆರಣೆ ಪದ್ಮಯ್ಯ ಗೌಡ ಎಂಬವರ ಭೂಮಿಯಲ್ಲಿ ನೀರಿನ ಅಭಾವ ಕಂಡುಬಂದಾಗ ಪದ್ಮಯ್ಯ ಗೌಡ ಅವರಿಗೆ ನೆನಪಿಗೆ ಬಂದಿದ್ದು ಆರಿಕೋಡಿಯಲ್ಲಿ ನೆಲೆನಿಂತ ತಾಯಿ. ಜಲದ ಸಮಸ್ಯೆಯ ನ್ನು ನಿವಾರಿಸಿ ನೀರನ್ನು ತನ್ನ ಇಲೆಗೆ ಕರುಣಿಸುವಂತೆ ದೇವಿಯ ಮುಂದೆ ಅಂಗಲಾಚಿದ್ದಾರೆ ದೇವಿಯ ಅಭಯ ನುಡಿ ಇವರಿಗೆ ಶ್ರೀರಕ್ಷೆಯಾಗಿ ತನ್ನ ಇಲೆಯಲ್ಲಿ ತನ್ಬ ಊಹೆಗೂ ನಿಲುಕದೆ ಇರುವ ಜಲ ಭೂಮಿಯಲ್ಲಿ ಕಾಣುತ್ತಾರೆ. ಸಂತಸದಿಂದ ದೇವಿಯನ್ನು ನೆನೆಯುತ್ತಾರೆ.
ಹೀಗೆ ದೇವಿಯ ಕಾರ್ಣಿಕ ಹಲವು