• October 13, 2024

ದ್ವಿತೀಯ ಪಿಯುಸಿ ಫಲಿತಾಂಶ: ವಾಣಿ ಕಾಲೇಜಿಗೆ 98.17%

 ದ್ವಿತೀಯ ಪಿಯುಸಿ ಫಲಿತಾಂಶ: ವಾಣಿ ಕಾಲೇಜಿಗೆ 98.17%

 

ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿ ಪದವಿ ಪೂರ್ವ ಕಾಲೇಜಿಗೆ 98.17% ಫಲಿತಾಂಶ ಬಂದಿದ್ದು, ಕಾಮರ್ಸ್ ನಲ್ಲಿ 3 ವಿದ್ಯಾರ್ಥಿಗಳು, ಸೈನ್ಸ್ ನಲ್ಲಿ 3 ವಿದ್ಯಾರ್ಥಿಗಳು, ಆರ್ಟ್ಸ್ ನಲ್ಲಿ 3 ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 98.23%, ಕಾಮರ್ಸ್ ವಿಭಾಗದಲ್ಲಿ 97.91%, ಆರ್ಟ್ಸ್ ವಿಭಾಗದಲ್ಲಿ 100% ಗಳಿಸಿಕೊಂಡಿದೆ.

Related post

Leave a Reply

Your email address will not be published. Required fields are marked *

error: Content is protected !!