• July 27, 2024

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ: ಹೊರೆಕಾಣಿಕೆ ಮೆರವಣಿಗೆಯಲ್ಲಿ ಗಮನ ಸೆಳೆದ ಭಜಕರು

 ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ: ಹೊರೆಕಾಣಿಕೆ ಮೆರವಣಿಗೆಯಲ್ಲಿ ಗಮನ ಸೆಳೆದ ಭಜಕರು

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕ್ಕೆ ಏ.8 ರಂದು ವಿದ್ಯುಕ್ತವಾಗಿ ಚಾಲನೆ ಸಿಕ್ಕಿದ್ದು ಶ್ರೀ ಕ್ಷೇತ್ರದ ನೂತನ ಮಹಾದ್ವಾರವು ಲೋಕಾರ್ಪಣೆಗೊಂಡಿದೆ.

ವಿವಿಧ ಗ್ರಾಮಗಳಿಂದ ಹಸಿರುಹೊರೆಕಾಣಿಕೆ ಬಂದಿದ್ದು ಶಿವಲಿಂಗದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಹೊರ ಕಾಣಿಕೆ ಮೆರವಣಿಗೆ ವೇಳೆ ನೂರಾರು ಭಕ್ತರು ಕುಣಿತ ಭಜನೆಯನ್ನು ಮಾಡುವ ಮೂಲಕ ಗಮನ ಸೆಳೆದರು

Related post

Leave a Reply

Your email address will not be published. Required fields are marked *

error: Content is protected !!