• December 6, 2024

ಅಂಡಿಂಜೆ: ಮಂಗಳೂರಿಗೆ ಪ್ರಧಾನಿ ಭೇಟಿ ಹಿನ್ನೆಲೆ,ನಾರಾವಿ ಮಹಾಶಕ್ತಿಕೇಂದ್ರ ಮಟ್ಟದ ಪೂರ್ವಭಾವಿ ಸಭೆ

 ಅಂಡಿಂಜೆ: ಮಂಗಳೂರಿಗೆ ಪ್ರಧಾನಿ ಭೇಟಿ ಹಿನ್ನೆಲೆ,ನಾರಾವಿ ಮಹಾಶಕ್ತಿಕೇಂದ್ರ ಮಟ್ಟದ ಪೂರ್ವಭಾವಿ ಸಭೆ

 

ಅಂಡಿಂಜೆ: ಮಂಗಳೂರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಭೇಟಿ ಹಿನ್ನೆಲೆ ನಾರಾವಿ ಮಹಾಶಕ್ತಿಕೇಂದ್ರ ಮಟ್ಟದ ಪೂರ್ವಭಾವಿ ಸಭೆಯು ಅಂಡಿಂಜೆ ಶ್ರೀ ವಿನಾಯಕ ಶ್ರೀ ರಾಮ ಭಜನಾ ಮಂದಿರಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಭಾ.ಜ.ಪ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮತ್ತಿತರರು ಭಾಗಿಯಾಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!