• October 13, 2024

ಅಂತರಾಷ್ಟ್ರೀಯ ಕರಾಟೆ ಪಂದ್ಯಾಟ -2022 ಸ್ಪರ್ಧೆಯಲ್ಲಿ ತಾಲೂಕಿಗೆ ಕೀರ್ತಿ ತಂದ ಉರುವಾಲು ಶ್ರೀ ಭಾರತಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಯಜ್ಞೇಶ್

 ಅಂತರಾಷ್ಟ್ರೀಯ ಕರಾಟೆ ಪಂದ್ಯಾಟ -2022 ಸ್ಪರ್ಧೆಯಲ್ಲಿ ತಾಲೂಕಿಗೆ ಕೀರ್ತಿ ತಂದ ಉರುವಾಲು ಶ್ರೀ ಭಾರತಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಯಜ್ಞೇಶ್

 

ಮೈರೋಳ್ತಡ್ಕ: ಆಗಸ್ಟ್ 20 ರಿಂದ 21ರ ವರೆಗೆ ಶಿವಮೊಗ್ಗದಲ್ಲಿ ನಡೆದ ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾಟ -2022 ಸ್ಪರ್ಧೆಯಲ್ಲಿ ಉರುವಾಲು ಶ್ರೀ ಭಾರತಿ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಯಜ್ಞೇಶ್ 10 ರಿಂದ 12 ನೇ ವರ್ಷದ ವಯೋಮಿತಿಯ ಕಟಾ ವಿಭಾಗದಲ್ಲಿ ದ್ವೀತಿಯ , ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಇತಿಹಾಸದಲ್ಲೆ ಶಾಲೆಗೆ,ತಾಲೂಕಿಗೆ ಕೀರ್ತಿ ,ಗೌರವ ವನ್ನು ತಂದಿದ್ದಾರೆ.

ಈತ ಬಂದಾರು ಗ್ರಾಮದ ಮೈರೋಳ್ತಡ್ಕ ಚಾಕೋಟೆದಡಿ ಪ್ರೇಮಲತಾ ಮತ್ತು ಗಣೇಶ್ ದಂಪತಿಗಳ ಪುತ್ರ.

ಈತನಿಗೆ ಕರಾಟೆ ನಿರ್ದೇಶಕ ಹಾಗೂ ಮುಖ್ಯ ಶಿಕ್ಷಕ ಶಿಹಾನ್ ವಸಂತ‌ ಕೆ.ಬಂಗೇರ ತರಬೇತಿ ನೀಡುತಿದ್ದಾರೆ.

.

Related post

Leave a Reply

Your email address will not be published. Required fields are marked *

error: Content is protected !!