ಉಜಿರೆ: ಚಾರ್ಮಾಡಿ ರಸ್ತೆಯಲ್ಲಿರುವ ಅನಾರ್ ಟಯರ್ ಅಂಗಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ರಾಜೀವ್ ಅನಾರ್ ಮಾಲಿಕತ್ವದ ಅಂಗಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬೆಂಕಿ ಅನಾಹುತ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ . ಇನ್ನು ಪಕ್ಕದಲ್ಲಿದ್ದ ಅಂಗಡಿಗಳಿಗೂ ಬೆಂಕಿ ತಗುಲಿದೆ ಎನ್ನಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
admin
August 6, 2022
ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ,ಕುರಾಯ ಚಂದ್ರಹಾಸ ಇವರಿಗೆ ಅಪಘಾತ ಸಂದರ್ಭದಲ್ಲಿ ಅವರ ಕೈ ಮತ್ತು ಕಾಲಿಗೆ ತೀವ್ರವಾದ ಗಾಯವಾಗಿದ್ದು ನಡೆದಾಡಲು ಅಸಾಧ್ಯವಾಗಿರುವುದನ್ನು ಮನಗಂಡು ಶಾಸಕ ಹರೀಶ್ ಪೂಂಜರವರು ವೀಲ್ ಚೆಯರ್ ನ್ನು ವೈಯಕ್ತಿಕವಾಗಿ ನೀಡಿದರು. ಇದನ್ನು ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ.ಗೌಡ ಇವರು ಹಸ್ತಾಂತರಿಸಿದರು.Read More
admin
July 22, 2022
ನಿಡ್ಲೆ: ಬರೆಂಗಾಯದ ಮೇರ್ಲ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ದಾರಿ ಕೊಡುವ ವೇಳೆ ಆಟೋ ರಿಕ್ಷಾ ವೊಂದು ಪಲ್ಟಿಯಾಗಿ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು , ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅದೃಷ್ಟ ವಶಾತ್ ಭಾರೀ ದುರಂತದಿಂದ ಚಾಲಕ ಪಾರಾದ ಘಟನೆ ಇಂದು ನಡೆದಿದೆ. ಆಟೋ ಚಾಲಕ ನೂಜಿ ಮನೆ ನಿವಾಸಿ ಅಕ್ಷತ್. ಶಾಲಾ ಮಕ್ಕಳನ್ನು ಮನೆಗೆ ಬಿಟ್ಟು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಪಲ್ಟಿಯಾಗಿ ರಬ್ಬರ್ ಗುಡ್ಡಕ್ಕೆ ಬಿದ್ದಿದ್ದು, ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.Read More
Tags
Aladangadi
Arikodi
Baik
Balanja
Bandaru
Belal
Belalu
Belthangadi
belthangady
Bjp
Bus
Charmady
College
Darmasthala
Death
Dharmasthala
Guruvayanakere
Harish
Heggade
Hindu
Hunsekatte
Kalenja
Kalmanja
Kaniyuru
Kanyadi
Mairolthadka
Mangalore
Mogru
Mohan
Muliya
Mundaje
Police
Poonja
Puttur
Rain
Rakshith
Sanathana
School
Shivaram
Temple
udupi
Ujire
Uppinangadi
venoor
Vitla